Last Updated:
ಹಾಗಾದ್ರೆ ಒಸಾಮಾ ಬಿನ್ ಲಾಡೆನ್ 9/11 ದಾಳಿಯನ್ನು ಏಕೆ ರೂಪಿಸಿದ? ಅದರ ಹಿಂದಿನ ಉದ್ದೇಶವೇನು? ವಿಮಾನವನ್ನು ಅಪಹರಿಸಿ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ಮಾಡುವ ಆಲೋಚನೆ ಅವನಿಗೆ ಎಲ್ಲಿಂದ ಬಂತು? ಎಂಬ ಪ್ರಶ್ನೆ 25 ವರ್ಷಗಳ ನಂತರವೂ, ಈ ಪ್ರಶ್ನೆ ಪ್ರಸ್ತುತವಾಗಿದೆ.
ಇಂದು, ಸೆಪ್ಟೆಂಬರ್ 11 ಅಮೆರಿಕಾಗೆ ಬಹುದೊಡ್ಡ ಗಾಯ ಸಿಕ್ಕ ದಿನ. ಇದು 21 ನೇ ಶತಮಾನದ ಆರಂಭ, ಆಧುನಿಕ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿ ಗುರುತಿಸಲಾಗುತ್ತದೆ. ಸಾವಿರಾರು ಕಿಲೋಮೀಟರ್ ದೂರದಲ್ಲಿ, ಮಧ್ಯಪ್ರಾಚ್ಯದ ಪರ್ವತ ಗುಹೆಗಳಲ್ಲಿ ಅಡಗಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಭಯೋತ್ಪಾದಕ ಸಂಘಟನೆಯ ಮೂಲಕ, ವಿಶ್ವದ ಮಹಾನ್ ಮಹಾಶಕ್ತಿ ಅಮೆರಿಕಾಗೆ ಹೊಡೆತ ಕೊಟ್ಟಿದ್ದ. ಹಾಗಾದ್ರೆ ಒಸಾಮಾ ಬಿನ್ ಲಾಡೆನ್ 9/11 ದಾಳಿಯನ್ನು ಏಕೆ ರೂಪಿಸಿದ? ಅದರ ಹಿಂದಿನ ಉದ್ದೇಶವೇನು? ವಿಮಾನವನ್ನು ಅಪಹರಿಸಿ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ಮಾಡುವ ಆಲೋಚನೆ ಅವನಿಗೆ ಎಲ್ಲಿಂದ ಬಂತು? ಎಂಬ ಪ್ರಶ್ನೆ 25 ವರ್ಷಗಳ ನಂತರವೂ, ಈ ಪ್ರಶ್ನೆ ಪ್ರಸ್ತುತವಾಗಿದೆ.














