Last Updated:
Yash: ಅಂದು ವ್ಯಂಗ್ಯ ಮಾಡಿದ ನಟನಿಗೆ ಇಂದು ಎದುರಾಯ್ತು ಲೀಗಲ್ ಟ್ರಬಲ್! ಯಶ್ನ ಗೆಲುವನ್ನು ಹಿಯಾಳಿಸಿದ್ದ ನಟನಿಗೆ ಕರ್ಮ ರಿಟರ್ನ್ ಆಯ್ತಾ?
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ (Toxic Movie) ರಿಲೀಸ್ ಆಗಿದೆ. ಅಂದು ಯಶ್ ಅವರ ಕೆಜಿಎಫ್ (KGF) ಸಿನಿಮಾಗಳು (Cinema) ಹಿಟ್ ಆದಾಗ ಅದು ಲಕ್ಕಿ ಅಂತ ಹೇಳಿದ ಟಾಲಿವುಡ್ (Tollywood) ನಟ ಈಗ ಮತ್ತೆ ಟ್ರೆಂಡ್ ಆಗಿದ್ದಾರೆ. ಹೌದು, ಯಾಕಂದ್ರೆ ಪ್ಯಾನ್ ವರ್ಲ್ಡ್ ಲೆವೆಲ್ಗೆ ಯಶ್ ಅವರ ಸಿನಿಮಾ ರಿಲೀಸ್ ಆಗಿದೆ. ಐವರು ಟಾಪ್ ನಟಿಯರು ನಟಿಸಿದ್ದಾರೆ. ಸಿಕ್ಕಾಪಟ್ಟೆ ದೊಡ್ಡ ಕ್ರೇಜ್ ಕ್ರಿಯೇಟ್ ಆಗಿದೆ.














