Yash Toxic: ರಿಲೀಸ್‌ಗೂ ಮುನ್ನವೇ ಟಾಕ್ಸಿಕ್ ಹವಾ; ಬುಕ್‌ಮೈಶೋನಲ್ಲಿ ಭರ್ಜರಿ ಇಂಟ್ರಸ್ಟ್ | | ACTPnews

ಬುಕ್ ಮೈ ಶೋದಲ್ಲಿ ಮಿಲಿಯನ್‌ಗಟ್ಟಲೆ ಇಂಟ್ರಸ್ಟ್!


Last Updated:

ಟಾಕ್ಸಿಕ್ ಚಿತ್ರವನ್ನ ನೋಡೋಕೆ ಸಾಕಷ್ಟು ಜನ ಕಾಯುತ್ತಿದ್ದಾರೆ. ಬುಕ್ ಮೈ ಶೋದಲ್ಲಿ ಇಂಟ್ರಸ್ಟ್ ಕೂಡ ತೋರಿಸಿದ್ದಾರೆ. ಇವರ ಈ ಇಂಟ್ರಸ್ಟ್ ಲೆಕ್ಕ ಮಿಲಯನ್ ಗಟ್ಟಲೆ ಇದೆ. ಅದೆಷ್ಟು ಅನ್ನುವ ವಿವರ ಇಲ್ಲಿದೆ ಓದಿ.

ಬುಕ್ ಮೈ ಶೋದಲ್ಲಿ ಮಿಲಿಯನ್‌ಗಟ್ಟಲೆ ಇಂಟ್ರಸ್ಟ್!
ಬುಕ್ ಮೈ ಶೋದಲ್ಲಿ ಮಿಲಿಯನ್‌ಗಟ್ಟಲೆ ಇಂಟ್ರಸ್ಟ್!

ಟಾಕ್ಸಿಕ್ ಸಿನಿಮಾದ (Toxic Movie) ಕ್ರೇಜ್ ಜಾಸ್ತಿ ಇದೆ. ಈ ಚಿತ್ರ ನೋಡೋಕೆ ಅನೇಕರು ಆಸೆ ಪಡ್ತಿದ್ದಾರೆ. ಬುಕ್ ಮೈ ಶೋದಲ್ಲಿ ಈ ಇಂಟ್ರಸ್ಟ್ ಮಿಲಿಯನ್ ಗಟ್ಟಲೆ ಹೋಗಿದೆ. ಸಿನಿಮಾದ ಟಿಕೆಟ್ (Movie Ticket) ಇನ್ನು ಕೊಡ್ತಾ ಇಲ್ಲ. ವರಮಹಾಲಕ್ಷ್ಮಿಹಬ್ಬಕ್ಕೆ (Varamahalakshmi Festival) ಟಿಕೆಟ್ ಕೊಡ್ತೀವಿ ಅಂತ ಚಿತ್ರ ತಂಡ ಹೇಳಿಕೊಂಡಿದೆ. ಅದಕ್ಕೂ ಮೊದಲೇ ಬುಕ್ ಮೈ ಶೋದಲ್ಲಿ (Book my show) ಈ ಚಿತ್ರ ನೋಡ್ಬೇಕು ಅನ್ನೋರ ಇಂಟ್ರಸ್ಟ್ ಒಂದು ಮಿಲಿಯನ್ ಪ್ಲಸ್ ಆಗಿದೆ. ಇದನ್ನ ಚಿತ್ರ ತಂಡವೇ ಹೇಳಿದೆ. ಇದರ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports