Last Updated:
Yash: ಸ್ಯಾಂಡಲ್ವುಡ್ ಸ್ಟಾರ್ ನಟ ಯಶ್ ಅವರು ಸಲ್ಮಾನ್ ಖಾನ್ಗೆ ಕಾಲ್ ಮಾಡಿದ್ರಾ? ಯಾಕೆ? ಟಾಕ್ಸಿಕ್ ಸಿನಿಮಾಗಾಗಿ ಸಂಪರ್ಕಿಸಿದ್ರಾ?
ಇತ್ತೀಚೆಗೆ ಟಾಕ್ಸಿಕ್ ಸಿನಿಮಾದ ಟ್ರೈಲರ್ (Toxic Trailer) ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆದಿದೆ. ಈ ಒಂದು ಇವೆಂಟ್ನಲ್ಲಿ ಟಾಕ್ಸಿಕ್ ಸಿನಿಮಾದ ಬಿಗ್ ಸ್ಟಾರ್ ಕಾಸ್ಟ್ ಭಾಗಿಯಾಗಿದ್ದರು. ಬಾಲಿವುಡ್ನಿಂದ ಹುಮಾ ಖುರೇಶಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾನಿ ಬಂದಿದ್ದರೆ, ಸೌತ್ನಿಂದ ನಯನತಾರಾ (Nayanthara) ಹಾಗೂ ರುಕ್ಮಿಣಿ ವಸಂತ್ ಯಶ್ ಇದ್ದರು. ಮಾಲಿವುಡ್ ನಟಿ, ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್ದಾಸ್ ಇದ್ದರು. ಭಾರೀ ಅದ್ಧೂರಿಯಾಗಿ ಕಾರ್ಯಕ್ರಮ ನಡೆದಿತ್ತು.














