Last Updated:
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ವಿಶ್ ಮಾಡಿದ್ದಾರೆ. ನಿನ್ನ ಟಾಕ್ಸಿಕ್ ಚಿತ್ರಕ್ಕೆ “ನನ್ನ ಹೃದಯಪೂರ್ವಕ ಶುಭಾಶಯಗಳು” ಅಂತಲೂ ಹೇಳಿದ್ದಾರೆ. ಇದರ ವಿವರ ಮುಂದೆ ಇದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Yash) ಅವರ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಮಗನ ಚಿತ್ರ ರಿಲೀಸ್ ಆಗಿರೋದಕ್ಕೆ ಮನಸಾರೆ ವಿಶ್ ಮಾಡಿದ್ದಾರೆ. ನಿನ್ನ ಬಹು ನಿರೀಕ್ಷಿತ ಟಾಕ್ಸಿಕ್ ಚಿತ್ರಕ್ಕೆ (Toxic Movie) ನನ್ನ ಹೃದಯಪೂರ್ವಕ ಶುಭಾಶಯಗಳು ಅಂತಲೇ ಶುಭ ಹಾರೈಕೆ ತಿಳಿಸಿದ್ದಾರೆ. ಸೋಷಿಯಲ್ ಮಿಡಿಯಾದ ತಮ್ಮ ಪೇಜ್ ಅಲ್ಲಿಯೇ ಇದನ್ನ ಪೋಸ್ಟ್ ಮಾಡಿದ್ದಾರೆ. ಮಗನ ಜೊತೆಗಿನ ಒಂದು ಚೆಂದದ ಫೋಟೋ (Photo) ಕೂಡ ಹಂಚಿಕೊಂಡಿದ್ದಾರೆ. ಇದರೊಟ್ಟಿಗೆ ಇನ್ನೂ ಎರಡು ಸಾಲು ಬರೆದಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.














