Yash Dream: ಬಾಲ್ಯದಲ್ಲಿಯೇ ಸ್ಟಾರ್ ಆಗೋ ಕನಸು, ಮಾತಿನಲ್ಲೂ ಅದೇ ಫೀಲಿಂಗ್! ಡ್ರೀಮ್ ಬಾಯ್ ರಾಕಿಂಗ್ ಸ್ಟಾರ್ | | ACTPnews

ಡ್ರೀಮ್ ಬಾಯ್ ರಾಕಿಂಗ್ ಸ್ಟಾರ್!


Last Updated:

ರಾಕಿಂಗ್ ಸ್ಟಾರ್ ಯಶ್ ‘ಸ್ಟಾರ್’ ಆಗುವ ಕನಸು ಇಂದು ನಿನ್ನೆಯದಲ್ಲ ಬಿಡಿ. ಬಾಲ್ಯದಲ್ಲಿಯೇ ಸ್ಟಾರ್ ಆಗ್ಬೇಕು ಅಂತಲೇ ಅಂದುಕೊಂಡಿದ್ದರು. ಆದರೆ, ಅಪ್ಪನಿಂದ ಸರಿಯಾಗಿಯೇ ಏಟ್ ತಿಂದಿರೋದು ಇದೆ. ಯಶ್ ಸ್ನೇಹಿತರು ತಂದೆ ಅರುಣ್ ಕುಮಾರ್ ಅವರನ್ನ ‘ಟೈಗರ್’ ಅಂತಲೇ ಕರೆಯುತ್ತಿದ್ದರು. ಇನ್ನೂ ವಿಷಯ ಇದೆ. ಅದು ಇಲ್ಲಿದೆ ಓದಿ.

ಡ್ರೀಮ್ ಬಾಯ್ ರಾಕಿಂಗ್ ಸ್ಟಾರ್!
ಡ್ರೀಮ್ ಬಾಯ್ ರಾಕಿಂಗ್ ಸ್ಟಾರ್!

ರಾಕಿಂಗ್ ಸ್ಟಾರ್ ಯಶ್ (Yash) ಹುಟ್ಟಿದಾಗ ತಂದೆ ಮತ್ತು ತಾಯಿ ಕಷ್ಟದಲ್ಲಿಯೇ ಇದ್ದರು. ಮಗನಿಗೆ ನವೀನ್ ಗೌಡ ಅಂತಲೇ ಹೆಸರಿಟ್ಟಿದ್ದರು. ತಂದೆ ಅರುಣ್ ಕುಮಾರ್ (Arun Kumar) ಅವರು ಮಗ ಅಧಿಕಾರಿ ಆಗ್ಬೇಕು ಅಂತಲೇ ಆಸೆ ಪಟ್ಟಿದ್ದರು. ಆದರೆ, ಯಶ್ ಕನಸು (Yash Dream) ಬೇರೇನೆ ಇತ್ತು. ಏನೇ ಆದರು ಸರಿಯೇ, ನಾನು ಸ್ಟಾರ್ ಆಗ್ಬೇಕು ಅನ್ನುವ ಕಸನು ಕಂಡಿದ್ದರು. ಅದರ ಸುತ್ತವೇ ಇವರಿಗೆ ಹೆಚ್ಚಿನ ಒಲವು ಇತ್ತು. ಬಹುಶಃ ಈ ಕನಸೇ ಯಶ್ (Yash) ಅವರನ್ನ ಈ ಲೆವೆಲ್‌ಗೆ ತಂದಿದೆ ಅನಿಸುತ್ತದೆ. ಈ ವಿಚಾರದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed