Yash: 3 ದಿನಗಳ ಕಾಲ ರಾಕಿಂಗ್ ಸ್ಟಾರ್ ಸಂದರ್ಶನಕ್ಕಾಗಿ ಕಾದಿದ್ದ ವ್ಯಕ್ತಿ; ಯಶ್ ತೆಗೆದುಕೊಂಡ ಆ ನಿರ್ಧಾರದ ಹಿಂದಿನ ಕಥೆ! | | ACTPnews

ರಾಕಿ ಭಾಯ್ ಸಂದರ್ಶನಕ್ಕಾಗಿ 3 ದಿನ ಕಾದಿದ್ದ ಆ ವ್ಯಕ್ತಿ


Last Updated:

ರಾಕಿಂಗ್ ಸ್ಟಾರ್ ಯಶ್ ಆ ದಿನ ಒಂದು ದಿನ ನಿರ್ಧಾರ ಮಾಡಿದ್ದರು. ನಾನೂ ಬೆಳೆದೇ ಬೆಳೆಯುತ್ತೇನೆ ಅಂತ ಅಂದುಕೊಂಡರು. ಯಾರು ಇವರನ್ನ ಮಾತನಾಡಿಸದೇ ಹೋಗಿದ್ದರೋ? ಅವರೇ ಇವರ ಸಂದರ್ಶನಕ್ಕಾಗಿ ಮೂರು ದಿನ ಕಾದಿದ್ದರು. ಆ ಮಟ್ಟಿಗೆ ಬೆಳೆದ ಯಶ್ ಕತೆಯ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾಕಿ ಭಾಯ್ ಸಂದರ್ಶನಕ್ಕಾಗಿ 3 ದಿನ ಕಾದಿದ್ದ ಆ ವ್ಯಕ್ತಿ
ರಾಕಿ ಭಾಯ್ ಸಂದರ್ಶನಕ್ಕಾಗಿ 3 ದಿನ ಕಾದಿದ್ದ ಆ ವ್ಯಕ್ತಿ

ನಾನು ಇನ್ನು ಬೆಳೆದಿಲ್ಲ ಅಲ್ವೇ? ಓಕೆ… ಒಂದು ದಿನ ಬೆಳೆಯುತ್ತೇನೆ. ಹೀಗೆ ಒಂದು ಫೀಲ್ ಬಂದೇ ಬಿಡ್ತು. ಈ ರೀತಿ ಭಾವನೆ ಮೂಡಲು ಕಾರಣವು ಇತ್ತು. ಯಶ್ (Yash) ಇನ್ನು ಆಗ ಸೀರಿಯಲ್ (Serial) ಮಾಡ್ತಾ ಇದ್ದರು. ಆದರೆ, ಅದ್ಯಾಕೋ ಏನೋ? ಯಶ್ ಅವರನ್ನ ಅಲ್ಲಿ ಯಾರೂ ಮಾತ್ ಆಡಿಸಲೇ ಇಲ್ಲ. ಇದರಿಂದ ಯಶ್ ಒಂದು ನಿರ್ಧಾರ ಮಾಡಿಯೇ ಬಿಟ್ಟರು. ಒಂದು ದಿನ ಬೆಳೆಯುತ್ತೇನೆ. ಆ ದಿನವೂ ಬರುತ್ತದೆ. ಹೀಗೆ ಅಂದುಕೊಂಡು ಸುಮ್ಮನಾದರು. ಆ ಒಂದು ದಿನವನ್ನ ಯಶ್ (Yash) ಎಂದೂ ಮರೆಯಲೇ ಇಲ್ಲ. ಅದನ್ನ ಮತ್ತೊಂದು ಸಂದರ್ಶನದಲ್ಲೂ (Interview) ಹೇಳಿರೋದು ಇದೆ. ಈ ಎಲ್ಲರದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed