Last Updated:
ತಮಿಳುನಾಡು ಸಿ.ಎಂ.ವಿಜಯ್ ಕೆ.ವಿ.ಎನ್. ಸಂಸ್ಥೆಯ ಚಿತ್ರ ಮಾಡಿದರು. ಸಿ.ಎಂ.ಆದರು. ನೀವು ಟಾಕ್ಸಿಕ್ ಮಾಡಿದ್ದೀರ. ನೀವು ಸಿ.ಎಂ. ಆಗ್ತಿರಾ? ಈ ಪ್ರಶ್ನೆಗೆ ಯಶ್ ಉತ್ತರ ಕೊಟ್ಟಿದ್ದಾರೆ. ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಪ್ರಚಾರ ಜೋರಾಗಿದೆ. ಚೆನ್ನೈಯಲ್ಲಿ ಪ್ರೀ-ರಿಲೀಸ್ ಇವೆಂಟ್ (Pre-Release Event) ನಡೆದಿದೆ. ವೇದಿಕೆ ಮೇಲೆ ತಮಿಳಿನಲ್ಲಿ ಯಶ್ ಮಾತನಾಡಿದ್ದಾರೆ. ಈ ಶೋ ನಿರೂಪಕರಿಂದ ಎರಡು ಪ್ರಶ್ನೆಗಳು ಬಂದವು. ಸಿ.ಎಂ. ಇಳಯದಳಪತಿ ವಿಜಯ್ ಬಗ್ಗೆ ಏನ್ ಹೇಳ್ತೀರಾ ಅಂತಲೇ ಕೇಳಿದರು. ಕೆವಿಎನ್ ಸಂಸ್ಥೆಯ ಜೊತೆಗೆ ವಿಜಯ್ ಸಿನಿಮಾ ಮಾಡಿದರು. ಅವರು ಸಿ.ಎಂ. ಆದರು. ನೀವು ಕೆ.ವಿ.ಎನ್. ಸಂಸ್ಥೆ ಜೊತೆಗೆ ಟಾಕ್ಸಿಕ್ (Toxic) ಮಾಡ್ತಿದ್ದೀರಾ? ಮುಂದೆ ನೀವು ರಾಜಕೀಯಕ್ಕೆ ಬರ್ತಿರಾ? ಈ ಪ್ರಶ್ನೆ ಕೇಳಿದಾಕ್ಷಣ ಯಶ್ (Yash) ರಿಯಾಕ್ಷನ್ ಸಖತ್ ಆಗಿತ್ತು. ಅದೇನು ಅನ್ನೋದು ಇಲ್ಲಿದೆ. ಹೇಳಿದ ಮಾತುಗಳು ಏನು ಅನ್ನುವ ವಿವರವು ಮುಂದೆ ಇದೆ ಓದಿ.














