Last Updated:
ಸ್ಟಾರ್ಡಮ್ ಶಾಶ್ವತ ಅಲ್ವೇ ಅಲ್ಲ. ಈ ಶುಕ್ರವಾರ ನನ್ನ ಚಿತ್ರ ಓಡಬಹುದು. ಅದರ ಮುಂದಿನ ವಾರ ಏನೂ ಇಲ್ಲದೇ ಇರಬಹುದು. ಆದರೆ, ಯಾರು ಎಷ್ಟು ಕಾಲ ಜನರ ಮನದಲ್ಲಿ ಉಳಿಯುತ್ತಾರೆ ಅನ್ನೋದೇ ಮುಖ್ಯ ಅಂತಲೇ ಯಶ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ನಾಯಕ ನಿರ್ಮಾಪಕ ಯಶ್ (Yash) ಪ್ರಾಕ್ಟೀಕಲ್ ಆಗಿದ್ದಾರೆ. ಸ್ಟಾರ್ಡಮ್ (Stardom) ಶಾಶ್ವತ ಅಲ್ವೇ ಅಲ್ಲ. ಈ ಶುಕ್ರವಾರ ನನ್ನದು ಇರಬಹುದು. ಮುಂದಿನ ಶುಕ್ರವಾರ ಬೇರೆಯವರ ಸಿನಿಮಾ ಗೆಲ್ಲಬಹುದು. ಆದರೆ, ನಾವು ಎಷ್ಟು ದಿನ ಶಾಶ್ವತವಾಗಿ ಜನರ ಮನದಲ್ಲಿ ಉಳಿಯುತ್ತೇವೆ ಅನ್ನೋದು ಮುಖ್ಯ ಆಗುತ್ತದೆ. ಆದರೆ, ಕಳೆದುಕೊಳ್ಳಲು ಏನೂ ಇಲ್ಲ. ಹೋದರೂ ಏನೂ ಆಗಲ್ಲ ಅನ್ನುವ ಅರ್ಥದಲ್ಲೂ ಯಶ್ (Yash) ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.














