WTC 2025-27: ಆಸ್ಟ್ರೇಲಿಯಾವನ್ನ ಬಗ್ಗುಬಡಿದ ಬಾಂಗ್ಲಾ! ಈಗ ಹೇಗಿದೆ WTC ಫೈನಲ್ ಲೆಕ್ಕಾಚಾರ? ಭಾರತಕ್ಕೆ ಚಾನ್ಸ್ ಎಷ್ಟಿದೆ? | ಕ್ರೀಡಾ ಸುದ್ದಿ | ACTPnews

ಬಾಂಗ್ಲಾದೇಶ ತಂಡ


Last Updated:

23 ವರ್ಷಗಳ ದೀರ್ಘ ಅಂತರದ ನಂತರ ಟೆಸ್ಟ್ ಸರಣಿಯನ್ನು ಆಡಲು ಆಸ್ಟ್ರೇಲಿಯಾಕ್ಕೆ ಆಗಮಿಸಿದ ಬಾಂಗ್ಲಾದೇಶ, ಡಾರ್ವಿನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ನಾಲ್ಕು ದಿನಗಳಲ್ಲೇ 9 ವಿಕೆಟ್‌ಗಳಿಂದ ಗೆದ್ದು ಇತಿಹಾಸ ನಿರ್ಮಿಸಿದೆ.

ಬಾಂಗ್ಲಾದೇಶ ತಂಡ
ಬಾಂಗ್ಲಾದೇಶ ತಂಡ

ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ತವರಿನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿಸುವುದು ಯಾವುದೇ ತಂಡಕ್ಕಾದರೂ ಸವಾಲಿನ ಕೆಲಸ. ಆದರೆ ಆಗಸ್ಟ್ 16ರ ಬೆಳಿಗ್ಗೆ ಬಾಂಗ್ಲಾದೇಶ ಸಾಧಿಸಿದ್ದು ಈಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 23 ವರ್ಷಗಳ ದೀರ್ಘ ಅಂತರದ ನಂತರ ಟೆಸ್ಟ್ ಸರಣಿಯನ್ನು ಆಡಲು ಆಸ್ಟ್ರೇಲಿಯಾಕ್ಕೆ ಆಗಮಿಸಿದ ಬಾಂಗ್ಲಾದೇಶ, ಡಾರ್ವಿನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ನಾಲ್ಕು ದಿನಗಳಲ್ಲೇ 9 ವಿಕೆಟ್‌ಗಳಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಬಾಂಗ್ಲಾದೇಶದ ಗೆಲುವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ತಂಡಗಳ ಸ್ಥಾನದಲ್ಲಿ ಹೆಚ್ಚಿನ ಬದಲಾವಣೆಯನ್ನು ಕಂಡಿಲ್ಲ, ಆದರೆ ಈ ಆವೃತ್ತಿಯ ಆರಂಭದಿಂದಲೂ ನಂಬರ್​ 1 ಸ್ಥಾನದಲ್ಲಿದ್ದ ಕಾಂಗರೂ ತಂಡದ ನಂಬರ್-1 ಸ್ಥಾನವನ್ನ ಅಪಾಯಕ್ಕೆ ಸಿಲುಕಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports