Last Updated:
ವಿಶ್ವನಾಥ್ & ಸನ್ಸ್ (Vishwanath & Sons) ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲೇ ವಿಶ್ವಾದ್ಯಂತ ಬ್ರೇಕ್‌ಈವನ್ ಗುರಿಯನ್ನು ತಲುಪಿದೆ ಎಂಬ ವರದಿಗಳು ಇದೀಗ ಸೂರ್ಯ ಅಭಿಮಾನಿಗಳಲ್ಲಿ ಸಂತಸ ಮೂಡಿಸಿವೆ.
ವಿಶ್ವನಾಥ್ & ಸನ್ಸ್ (Vishwanath & Sons) ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲೇ ವಿಶ್ವಾದ್ಯಂತ ಬ್ರೇಕ್‌ಈವನ್ ಗುರಿಯನ್ನು ತಲುಪಿದೆ ಎಂಬ ವರದಿಗಳು ಇದೀಗ ಸೂರ್ಯ ಅಭಿಮಾನಿಗಳಲ್ಲಿ ಸಂತಸ ಮೂಡಿಸಿವೆ. ಸಿನಿಮಾಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಉತ್ತಮ ಪ್ರದರ್ಶನ ಮುಂದುವರಿದಿದೆ. ವಿಶೇಷವಾಗಿ ತೆಲುಗು ರಾಜ್ಯಗಳಲ್ಲಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಗಮನ ಸೆಳೆದಿದ್ದು, ವಿತರಕರಿಗೂ ಲಾಭ ತಂದುಕೊಟ್ಟಿದೆ ಎನ್ನಲಾಗಿದೆ.














