Vishal Mishra: ‘ತಬಾಹಿ’ ಸಿಂಗರ್ ವಿಶಾಲ್ ಮಿಶ್ರಾ ಕನ್ನಡ ಪ್ರೀತಿ! ಕನ್ನಡದಲ್ಲಿ ಹೇಳಿದ್ದೇನು? | | ACTPnews

'ತಬಾಹಿ' ಸಿಂಗರ್ ವಿಶಾಲ್ ಮಿಶ್ರಾ ಕನ್ನಡ ಪ್ರೀತಿ!


Last Updated:

ಟಾಕ್ಸಿಕ್ ಸಿನಿಮಾದ ತಬಾಹಿ ಸಿಂಗರ್ ವಿಶಾಲ್ ಮಿಶ್ರಾ ಕನ್ನಡ ಪ್ರೀತಿ ವಿಶೇಷವಾಗಿಯೇ ಇದೆ. ಇದೇ ಚಿತ್ರದ ಆರದ ಗಾಯ ಹಾಡನ್ನ ಮತ್ತೆ ಹಾಡಿದ್ದಾರೆ. ಕನ್ನಡದಲ್ಲಿ ತಮ್ಮ ಮನದ ಮಾತುಗಳನ್ನು ಬರೆದಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

 'ತಬಾಹಿ' ಸಿಂಗರ್ ವಿಶಾಲ್ ಮಿಶ್ರಾ ಕನ್ನಡ ಪ್ರೀತಿ!
‘ತಬಾಹಿ’ ಸಿಂಗರ್ ವಿಶಾಲ್ ಮಿಶ್ರಾ ಕನ್ನಡ ಪ್ರೀತಿ!

ಟಾಕ್ಸಿಕ್ ಚಿತ್ರದ (Toxic Movie) ತಬಾಹಿ ಸಿಂಗರ್ ವಿಶಾಲ್ ಮಿಶ್ರಾ (Vishal Mishra) ಕನ್ನಡ ಪ್ರೀತಿ ವಿಶೇಷವಾಗಿದೆ. ಕನ್ನಡದಲ್ಲಿಯೇ ತಮ್ಮ ಇನ್‌ಸ್ಟಾಗ್ರಾಮ್ ಅಲ್ಲಿ ಒಂದಷ್ಟು ಸಾಲುಗಳನ್ನ ಬರೆದಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಒಂದು ವಿಶೇಷ ಹಾಡಿನ ವಿಡಿಯೋ ಅರ್ಪಿಸಿದ್ದಾರೆ. ಇದನ್ನ ಕೊಡಲಿಗೆ ಕಾರಣವೂ ಇದೆ. ಅದೇನು ಅನ್ನೋದನ್ನು ಹೇಳಿಕೊಂಡಿದ್ದಾರೆ. ಯೋಗರಾಜ್ ಭಟ್ರ (Yogaraj Bhat) ‘ಆರದ ಗಾಯ’ ಹಾಡನ್ನೆ (Arada Gaaya Song) ಹಾಡಿದ್ದಾರೆ. ಇವರ ಕನ್ನಡ ಬರಹ ಮತ್ತು ಅದರಲ್ಲಿರೋ ಇತರ ವಿಚಾರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports