Vijay-Video Scam: ಸಿಎಂ ವಿಜಯ್ AI ವಿಡಿಯೋ ದೋಖಾ! 11 ಲಕ್ಷ ಸಹಾಯದ ಆಸೆ ತೋರಿಸಿ ವಂಚನೆ, ನಿಮ್ಮ ಮೊಬೈಲ್​ಗೂ ಈ ಮೆಸೇಜ್​ ಬಂದಿದ್ಯಾ? | | ACTPnews

News18


Last Updated:

11 ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದ್ದ ಆ ವ್ಯಕ್ತಿ, ಡೀಪ್‌ಫೇಕ್ AI-ರಚಿತ ವಿಡಿಯೋವನ್ನು ಬಳಸಿ ಪದೇ ಪದೇ ಈತನ ಬಳಿಯೇ ಹಣ ಕೇಳಿದ್ದಾನೆ.

News18
News18

ಬೆಂಗಳೂರು (ಸೆ.15): ಮೋಸ ಮಾಡೋರು ಇರುವವರೆಗೂ ಮೋಸ ಹೋಗೋರು ಇದ್ದೇ ಇರ್ತಾರೆ ಅನ್ನೋ ಮಾತು ಆಗಾಗ ನಿಜವಾಗ್ತಾನೆ ಇರುತ್ತೆ. ವಂಚಕರು ಕೂಡ ಮೋಸ ಮಾಡಲು ಹೊಸ ಹೊಸ ಜಾಲ ಎಣೆಯುತ್ತಿರುತ್ತಾರೆ. ಹಾಗೇ ತಮಿಳುನಾಡು ಸಿಎಂ ವಿಜಯ್ (CM Vijay)​ ಹೆಸರಲ್ಲಿ ಬೆಂಗಳೂರಿನ (Bengaluru) ವ್ಯಕ್ತಿ ಬಳಿ ಹಣ ಪಡೆದು ಪಂಗನಾಮ ಹಾಕಿರೋ ಘಟನೆ ಬೆಳಕಿಗೆ ಬಂದಿದೆ. ಸಿಎಂ ವಿಜಯ್ 11 ಲಕ್ಷ ಸಹಾಯ ಮಾಡ್ತಾರೆ ಎಂಬ ವಿಡಿಯೋ ಸಂದೇಶ ಕಳಿಸಿದವರು ಹಂತ ಹಂತವಾಗಿ ವಂಚಿಸಿದ್ದು ಹೇಗೆ ಗೊತ್ತಾ?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed