Daali Dhananjaya: ಹಬ್ಬದ ದಿನ ಮಗನ ಹೆಸರು ರಿವೀಲ್ ಮಾಡಿದ ಡಾಲಿ ಧನಂಜಯ್; ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರಿಟ್ಟ ನಟ! | | ACTPnews

News18


Last Updated:

ಡಾಲಿ ಧನಂಜಯ್ ತಮ್ಮ ಮಗನಿಗೆ ವಿಶೇಷ ಹೆಸರಿಟ್ಟಿದ್ದಾರೆ. ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರನ್ನೆ ತಮ್ಮ ಮಗನಿಗೆ ಇಟ್ಟಿದ್ದಾರೆ. ಅದರ ಅರ್ಥ ಏನು ಅನ್ನೊದನ್ನು ವಿವರಿಸಿದ್ದಾರೆ. ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

News18
News18

ಡಾಲಿ ಧನಂಜಯ್ (Daali Dhananjaya) ತಮ್ಮ ಮಗನಿಗೆ ಒಳ್ಳೆಯ ಹೆಸರು ಇಟ್ಟಿದ್ದಾರೆ. ರಾಜಮಹಾರಾಜನ ಕಾಲದಲ್ಲಿ ಪ್ರಜೆಗಳು ಕರೆಯುತ್ತಿದ್ದ ಹೆಸರನ್ನೇ ಮಗನಿಗೆ (Son) ಇಟ್ಟಿದ್ದಾರೆ. ಇದರ ಅರ್ಥ “ಒಡೆಯ, ಸ್ವಾಮಿ, ಅಧಿಪತಿ” ಎಂದು ಬರುತ್ತದೆ. ಅಂತಹ ಹೆಸರನ್ನು ಮಗನಿಗೆ ಇಟ್ಟಿದ್ದಾರೆ. ಈ ಹೆಸರು ಬೇರಾವುದೂ ಅಲ್ಲ, ‘ಎರೆಯ’ಆಗಿದೆ. ಇಂಗ್ಲಿಷ್ ಅಲ್ಲಿ ಇದನ್ನ ‘EREYA’ ಅಂತ ಬರೆಯುತ್ತಾರೆ. ಈ ಹೆಸರಿನೊಂದಿಗೆ ಮಗನ ಫೋಟೋ (Photo) ಕೂಡ ಹಂಚಿಕೊಂಡಿದ್ದಾರೆ. ಒಂದಷ್ಟು ಮನದ ಮಾತುಗಳನ್ನು ಬರೆದುಕೊಂಡಿದ್ದಾರೆ. ಈ ಹೆಸರಿನ ಅರ್ಥವನ್ನೂ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed