[ad_1]
Last Updated:
Vijay-TVK: ವಿಜಯ್ ಅವರು ಶಾಸಕರಿಗೆ ಯಾವ ಕಾರು ನೀಡಲಿದ್ದಾರೆ? ಯಾವಾಗ ನೀಡುತ್ತಾರೆ? ಇದರ ಬೆಲೆ ಎಷ್ಟಿರುತ್ತದೆ?
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ಅವರು ಎಲ್ಲಾ 234 ಶಾಸಕರಿಗೆ ಸರ್ಕಾರಿ ವಾಹನಗಳನ್ನು (Govt Vehicles) ಒದಗಿಸುವುದಾಗಿ ಘೋಷಿಸಿದ್ದಾರೆ. ಈ ಘೋಷಣೆಯ ಮರುದಿನವೇ, ಶಾಸಕರಿಗೆ (MLA) ಸೂಕ್ತವಾದ ಬೆಸ್ಟ್ ಮಾಡೆಲ್ ಕಾರುಗಳನ್ನು ಪರಿಗಣಿಸುವ ಸಲುವಾಗಿ ಆರು ಮಹೀಂದ್ರಾ ವಾಹನಗಳನ್ನು ತಮಿಳುನಾಡು ಸಚಿವಾಲಯಕ್ಕೆ ಪರಿಶೀಲನೆ ಮತ್ತು ಟೆಸ್ಟ್ ಡ್ರೈವ್ಗಿ (test drive) ತರಲಾಗಿದೆ.
[ad_2]
Source link














