Vijay-Rajinikanth: ವಿಜಯ್ ಸಿಎಂ ಆಗಿ 100 ದಿನ, ದಳಪತಿ ಬಗ್ಗೆ ತಲೈವಾ ಏನಂದ್ರು? | What is rajinikanths responce to vijay completing 100 days as tamil nadu cm | | ACTPnews

ರಜನಿಕಾಂತ್-ವಿಜಯ್


Last Updated:

Vijay: ವಿಜಯ್ ಅವರು ಸಿಎಂ ಆಗಿ 100 ದಿನಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಈ ಬಗ್ಗೆ ತಲೈವಾ ಏನಂದ್ರು?

ರಜನಿಕಾಂತ್-ವಿಜಯ್
ರಜನಿಕಾಂತ್-ವಿಜಯ್

ಮುಖ್ಯಮಂತ್ರಿ ವಿಜಯ್ (CM Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರ (TVK Govt) ಹೇಗಿದೆ ಎಂಬ ಪ್ರಶ್ನೆಗೆ ನಟ ರಜನಿಕಾಂತ್ (Rajinikanth) ಉತ್ತರಿಸದೆ ಹೊರಟುಹೋದರು. ನೆಲ್ಸನ್ ನಿರ್ದೇಶನದ ರಜನಿಕಾಂತ್ ಅವರ ಮುಂಬರುವ ಚಿತ್ರ ‘ಜೈಲರ್ 2’ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಎಂದು ಘೋಷಿಸಲಾಗಿದೆ. ಸನ್ ಪಿಕ್ಚರ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed