Vijay: ಫಿಲ್ಮಿ ಸ್ಟೈಲ್​ನಲ್ಲಿ ಭಾಷಣ ಮುಗಿಸಿದ ವಿಜಯ್! ದಳಪತಿ ಮುಖದಲ್ಲಿ ಬಿಗ್ ಸ್ಮೈಲ್ | Vijay ends his speech with a filmy style action is viral now | | ACTPnews

ವಿಜಯ್


Last Updated:

Vijay: ತಮಿಳುನಾಡು ಸಿಎಂ ದಳಪತಿ ವಿಜಯ್ ಅವರು ಸ್ಪೀಕರ್ ಅವರ ಅನುಮತಿ ಪಡೆದು ವಿಶೇಷ ಸನ್ನೆ ಮಾಡಿ ತೋರಿಸಿದ್ದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ವಿಜಯ್
ವಿಜಯ್

ತಮಿಳುನಾಡು ಸಿಎಂ (Tamil Nadu) ಜೋಸೆಫ್ ವಿಜಯ್ (C Joseph Vijay) ವಿಧಾನಸಭೆಯಲ್ಲಿ ಫಿಲ್ಮ್‌ ಸ್ಟೈಲ್​​ನಲ್ಲಿ ಸನ್ನೆ ಮಾಡಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನ ಸ್ಟಾಲಿನ್ ಮಾಡಿದ್ದ ಸನ್ನೆಗೆ ಟಾಂಗ್ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ  (Assembly) ಸ್ಪೀಕರ್ ಅನುಮತಿ ಪಡೆದ ಸಿಎಂ ವಿಜಯ್ ಫಿನಿಶ್ ಎಂಬ ಸನ್ನೆ ಮಾಡಿ ಡಿಎಂಕೆಗೆ ಟಾಂಗ್ ಕೊಟ್ಟಿದ್ದಾರೆ. ಈ ವೇಳೆ ಸದನದಲ್ಲಿ ಟಿವಿಕೆ ಪಕ್ಷದ (TVK Party) ಶಾಸಕರು ಎಂಜಾಯ್ ಮಾಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಸ್ಪೀಕರ್ ಅವರಿಂದ ಅನುಮತಿ ಪಡೆದು ರಾಜ್ಯ ವಿಧಾನಸಭೆಯಲ್ಲಿ ತಮ್ಮ ಭಾಷಣ ಮುಗಿಸುತ್ತಿದ್ದಂತೆ ಸಿನಿಮೀಯ ಸನ್ನೆ ಮಾಡಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ರಾಜ್ಯದ ಮುಖ್ಯಮಂತ್ರಿಯಾದಾಗಿನಿಂದ, ವಿಜಯ್ ಒಂದಲ್ಲ ಒಂದು ಕಾರಣಕ್ಕೆ ಯಾವಾಗಲೂ ಟ್ರೆಂಡ್‌ಗಳಲ್ಲಿ ಟಾಪ್​​ನಲ್ಲಿರುತ್ತಾರೆ. ಸೂಪರ್‌ಸ್ಟಾರ್ ತಮ್ಮ ರಾಜಕೀಯ ಜೀವನಕ್ಕಾಗಿ ನಟನೆಯನ್ನು ತೊರೆದಿದ್ದರೂ, ಸಿನಿಮಾ ಮತ್ತು ಅವರ ಸ್ವಾಗ್ ಎಂದಿಗೂ ಬಿಡುವುದಿಲ್ಲ ಎಂದಿದ್ದಾರೆ.

ಈಗ ಇಂಟರ್ನೆಟ್​​ನಲ್ಲಿ ವಿಜಯ್ ಅವರ ಭಾಷಣದ ಕೊನೆಯ ಮೊಮೆಂಟ್ಸ್ ಬಗ್ಗೆ ಚರ್ಚಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ವಿಧಾನಸಭೆ ಭಾಷಣವು ತಮ್ಮ ವಿಶಿಷ್ಟ ಶೈಲಿಯೊಂದಿಗೆ ಕೊನೆಗೊಂಡ ನಂತರ ವೈರಲ್ ಆಗಿ, ಸದಸ್ಯರಿಂದ ಭಾರಿ ಚಪ್ಪಾಳೆ ಗಿಟ್ಟಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed