GBA Rules: ಖಾಲಿ ಸೈಟ್‌ ಇದ್ದವರಿಗೆ 100% ಆಸ್ತಿ ತೆರಿಗೆ ವಿನಾಯಿತಿ ಆಫರ್‌, ಈ ತಪ್ಪು ಮಾಡಿದ್ರೆ ವಾರಕ್ಕೆ ₹5,000 ದಂಡ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಖಾಲಿ ಸೈಟ್‌


Last Updated:

ಬೆಂಗಳೂರಿನ ಹೊಸ ಪಾರ್ಕಿಂಗ್ ನಿಯಮಗಳ ಕರಡು ಅಧಿಸೂಚನೆ ಪ್ರಕಟವಾಗಿದೆ. ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿದವರಿಗೆ ಷರತ್ತುಗಳೊಂದಿಗೆ ಶೇ.100ರಷ್ಟು ಆಸ್ತಿ ತೆರಿಗೆ ಹಾಗೂ ಸೇವಾ ಶುಲ್ಕ ವಿನಾಯಿತಿ ಸಿಗಲಿದೆ.

ಖಾಲಿ ಸೈಟ್‌
ಖಾಲಿ ಸೈಟ್‌

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ವಾಹನ ದಟ್ಟಣೆ ಹಾಗೂ ಅಡ್ಡಾದಿಡ್ಡಿ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ (State Government) ಮಹತ್ವದ ಹೆಜ್ಜೆಯಿಟ್ಟಿದೆ. ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಪಾರ್ಕಿಂಗ್) ನಿಯಮಗಳು-2026’ರ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಖಾಲಿ ನಿವೇಶನಗಳನ್ನು ಪಾರ್ಕಿಂಗ್ ತಾಣವನ್ನಾಗಿ ಪರಿವರ್ತಿಸುವ ಮಾಲೀಕರಿಗೆ ಭರ್ಜರಿ ಕೊಡುಗೆ ನೀಡಲಾಗಿದೆ. 30 ರಿಂದ 200 ವಾಹನಗಳ ಪಾರ್ಕಿಂಗ್ ಸಾಮರ್ಥ್ಯವಿರುವ ಸೌಲಭ್ಯ ಕಲ್ಪಿಸಿದರೆ ಆಸ್ತಿ ತೆರಿಗೆ ಹಾಗೂ ಸೇವಾ ಶುಲ್ಕದಲ್ಲಿ ಶೇ. 100ರಷ್ಟು ವಿನಾಯಿತಿ ಸಿಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed