Celebrity Birthday: ಸ್ಯಾಂಡಲ್​ವುಡ್​ನ ಇಬ್ಬರು ತಾರೆಗಳಿಗೆ ಇಂದು ಬರ್ತ್​ಡೇ ಸಂಭ್ರಮ | | ACTPnews

ಆನಂದ್ ಚಿತ್ರದ ಮಾಲಾ-ಅಟ್ಟಹಾಸ ಸಿನಿಮಾದ ವೀರಪ್ಪನ್; ಇವರಿಗೆ ಈ ದಿನ ಜನ್ಮ ದಿನ!


Last Updated:

ಆನಂದ್ ಚಿತ್ರದಲ್ಲಿ ಸುಧಾರಾಣಿ ಅವರಿಗೆ ಇನ್ನು ಚಿಕ್ಕವಯಸ್ಸು. ಆದರೆ, ಶಿವಣ್ಣನಿಗೆ ಇವರು ಹೀರೋಯಿನ್ ಆಗಿದ್ದರು. ಇಂದಿಗೂ ಬೇಡಿಕೆ ಉಳಿಸಿಕೊಂಡಿರೋ ಸುಧಾರಾಣಿ ಅವರಿಗೆ ಈ ದಿನ ಜನ್ಮ ದಿನ ನೋಡಿ. ಈ ದಿನ ನಟ ಕಿಶೋರ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ತಾರೆ. ಈ ಕಲಾವಿದರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

 ಆನಂದ್ ಚಿತ್ರದ ಮಾಲಾ-ಅಟ್ಟಹಾಸ ಸಿನಿಮಾದ ವೀರಪ್ಪನ್; ಇವರಿಗೆ ಈ ದಿನ ಜನ್ಮ ದಿನ!
ಆನಂದ್ ಚಿತ್ರದ ಮಾಲಾ-ಅಟ್ಟಹಾಸ ಸಿನಿಮಾದ ವೀರಪ್ಪನ್; ಇವರಿಗೆ ಈ ದಿನ ಜನ್ಮ ದಿನ!

ಕನ್ನಡದಲ್ಲಿ ನಟಿ ಸುಧಾರಾಣಿ (Sudharani) ತಮ್ಮದೆ ಛಾಪು ಮೂಡಿಸಿದ್ದಾರೆ. ಮೊದಲ ಚಿತ್ರದಿಂದಲೂ ಕನ್ನಡಿಗರ ಹೃದಯದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಆನಂದ್ ಚಿತ್ರದಲ್ಲಿ ನಟಿಸಿದಾಗ ಇವರಿಗೆ ಹೆಚ್ಚು ಕಡಿಮೆ 13 ವಯಸ್ಸಿ ಇತ್ತು. ಆ ದಿನಗಳಲ್ಲಿಯೇ ಜನರ ಹೃದಯ ಗೆದ್ದ ಸುಧಾರಾಣಿ ಅವರು, ದೇವತಾ ಮನುಷ್ಯ ಚಿತ್ರದಲ್ಲಿ (Devatha Manushya Movie) ರಾಜ್‌ಕುಮಾರ್ (Rajkumar) ಜೊತೆಗೆ ನಟಿಸಿದರು. ಈ ಎರಡೂ ಚಿತ್ರಗಳು ಇವರ ಜೀವನದ ಪ್ರಮುಖ ಚಿತ್ರಗಳೇ ಆಗಿವೆ. ಪ್ರತಿ ವರ್ಷ ಆಗಸ್ಟ್-14 ಇವರಿಗೆ ವಿಶೇಷ ದಿನವೇ ಆಗಿದೆ. ಈ ದಿನ ಇವರು ತಮ್ಮ ಜನ್ಮ ದಿನ ಆಚರಿಸಿಕೊಳ್ಳುತ್ತಾರೆ. ಇದೇ ದಿನ ಕನ್ನಡದ ನಟ ಕಿಶೋರ್ (Kishore) ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಇವರ ನಟನೆ ಮತ್ತು ಆಯ್ದುಕೊಳ್ಳುವ ಸಿನಿಮಾಗಳು ನಿಜಕ್ಕೂ ವಿಶೇಷಾಗಿಯೇ ಇರುತ್ತವೆ. ಈ ಇಬ್ಬರು ಕಲಾವಿದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed