Varanasi: ರಾಜಮೌಳಿ ಸಿನಿಮಾದಿಂದ ಬಂತು ಸರ್ಪ್ರೈಸ್ ಫೋಟೋ; ಡೈನೋಸಾರ್, ದೇವಸ್ಥಾನ ನೋಡಿ ಫ್ಯಾನ್ಸ್ ಶಾಕ್! | | ACTPnews

News18


Last Updated:

ರಾಜಮೌಳಿ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಕಲ್ಪನೆ ಮತ್ತು ದೃಶ್ಯ ವೈಭವ ಇರುತ್ತದೆ. ಹೀಗಾಗಿ ಈ ಡೈನೋಸಾರ್ ಕೂಡ ಸಿನಿಮಾದ ಕಥೆಯ ಪ್ರಮುಖ ಭಾಗವೇ ಆಗಿರಬಹುದೇ ಎಂಬ ಚರ್ಚೆ ಶುರುವಾಗಿದೆ.

News18
News18

ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಂತಕ್ಕೆ ಕೊಂಡೊಯ್ದ ನಿರ್ದೇಶಕ ಎಸ್.ಎಸ್. ರಾಜಮೌಳಿ (S.S. Rajamouli) ಇದೀಗ ಮತ್ತೊಂದು ಬೃಹತ್ ಸಾಹಸಕ್ಕೆ ಸಜ್ಜಾಗಿದ್ದಾರೆ. ಆರ್‌ಆರ್‌ಆರ್ ಸಿನಿಮಾದ ಯಶಸ್ಸಿನ ಬಳಿಕ ಮಹೇಶ್ ಬಾಬು  (Mahesh Babu)ಅವರೊಂದಿಗೆ ಕೈಜೋಡಿಸಿರುವ ರಾಜಮೌಳಿ ಬಹುನಿರೀಕ್ಷಿತ ಪ್ಯಾನ್ ವರ್ಲ್ಡ್ ಸಿನಿಮಾ ವಾರಣಾಸಿ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸಿನಿಮಾದ ಕಥೆ, ಪಾತ್ರಗಳು ಮತ್ತು ಸಾಹಸ ದೃಶ್ಯಗಳ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿವೆ. ಇದರ ನಡುವೆ ಶೂಟಿಂಗ್ ಸೆಟ್‌ಗೆ ಸಂಬಂಧಿಸಿದೆ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed