Bigg Boss 13: ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆ? ಸೀಸನ್ 13ರಲ್ಲಿ ನಡೆದಿದ್ದು ಏನು ಗೊತ್ತಾ? | | ACTPnews

ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ಹೀಗೆ ಆಗಿಯೇ ಇರಲಿಲ್ಲ! ಏನದು ಗೊತ್ತಾ?


Last Updated:

ಬಿಗ್ ಬಾಸ್ ಮನೆ ಒಳಗೆ ಹೋಗದೇನೆ ಎಲಿಮಿನೇಟ್ ಆಗಿರೋದು ಇದೇ ಫಸ್ಟ್ ನೋಡಿ. ಈ ಹಿಂದಿನ ಸೀಸನ್ ಅಲ್ಲಿ ರಕ್ಷಿತಾ ಶೆಟ್ಟಿ ಮನೆ ಒಳಗೆ ಹೋಗಿ ಮೊದಲ ದಿನವೇ ಮನೆಗೆ ವಾಪಾಸ್ ಅಗಿದ್ದರು. ಆದರೆ, ಪ್ರಥಮಾ ಪ್ರಸಾದ್ ಮನೆ ಒಳಗೆ ಹೋಗಲೇ ಇಲ್ಲ. ವಿಮಾನದಿಂದಲೇ ವಾಪಾಸ್ ಆಗಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ಹೀಗೆ ಆಗಿಯೇ ಇರಲಿಲ್ಲ! ಏನದು ಗೊತ್ತಾ?
ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ಹೀಗೆ ಆಗಿಯೇ ಇರಲಿಲ್ಲ! ಏನದು ಗೊತ್ತಾ?

ಬಿಗ್ ಬಾಸ್-13 (Bigg Boss-13) ಸೀಸನ್ ಬೇರೇನೆ ಇದೆ. ಈ ಸಲದ ಆಟದ ವಿನ್ಯಾಸವು ವಿಭಿನ್ನವಾಗಿದೆ. ವಿಮಾನ ಮತ್ತು ದೊಡ್ಮನೆ (Bigg Boss House) ಅಂತಲೇ ಇಲ್ಲಿದೆ. ಆದರೆ, ಈ ಸಲದ ಮನೆ ಒಳಗೆ ಹೋಗದೇನೆ ಸ್ಪರ್ಧಿಯೊಬ್ಬರು ತಮ್ಮ ಮನೆಗೆ ವಾಪಾಸ್ ಅಗಿದ್ದಾರೆ. ಅದು ಯಾರು ಅನ್ನೋದು ಗೊತ್ತೇ ಆಗಿದೆ. ಆದರೆ, ಈ ರೀತಿ ಈ ಹಿಂದಿನ ಸೀಸನ್‌ಗಳಲ್ಲಿ ಆಗಿರಲಿಲ್ಲ. ರಕ್ಷಿತಾ ಶೆಟ್ಟಿ (Rakshita Shetty) ಮನೆ ಒಳಗೆ ಹೋಗಿದ್ದರು. ಅವರನ್ನ ಮನೆಯ ಸದಸ್ಯರೇ ಹೊರಗೆ ಕಳಿಸಿದ್ದರು. ಆದರೆ, ರಕ್ಷಿತಾ ಶೆಟ್ಟಿ (Rakshitha Shetty) ಮತ್ತೆ ಮನೆ ಒಳಗೆ ಹೋಗಿದ್ದರು ನೋಡಿ. ಈಗೀನ ಈ ಒಂದು ಎಲಿಮಿನೇಷನ್‌ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed