Vaishnavi Gowda: ಮತ್ತೆ ಬಂದ ಅಗ್ನಿಸಾಕ್ಷಿ ವೈಷ್ಣವಿ! ಯಾವ ಸೀರಿಯಲ್? ಏನು ಪಾತ್ರ? | | ACTPnews

ಮತ್ತೆ ಬಂದ ವೈಷ್ಣವಿ ಗೌಡ; ಸೀರಿಯಲ್ ಯಾವುದು ಗೊತ್ತೇ?


Last Updated:

ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ ಮತ್ತೆ ಸೀರಿಯಲ್‌ಗೆ ಬಂದಿದ್ದಾರೆ. ಗೆಳತಿ ಗಾಯಿತ್ರಿ ಸೀರಿಯಲ್ ಮೂಲಕ ಸ್ನೇಹದ ಒಂದು ಸುಂದರ ಕತೆಯ ಪ್ರಮುಖ ಭಾಗವೇ ಆಗಿದ್ದಾರೆ. ಈ ಸೀರಿಯಲ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮತ್ತೆ ಬಂದ ವೈಷ್ಣವಿ ಗೌಡ; ಸೀರಿಯಲ್ ಯಾವುದು ಗೊತ್ತೇ?
ಮತ್ತೆ ಬಂದ ವೈಷ್ಣವಿ ಗೌಡ; ಸೀರಿಯಲ್ ಯಾವುದು ಗೊತ್ತೇ?

ಅಗ್ನಿಸಾಕ್ಷಿ ಸೀರಿಯಲ್ (Agnisakshi Serial) ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಮತ್ತೆ ಬಣ್ಣ ಹಚ್ಚಿದ್ದಾರೆ. ಗೆಳತಿ ಗಾಯಿತ್ರಿ ಸೀರಿಯಲ್ ಮೂಲಕ ಸೀರಿಯಲ್‌ ಪ್ರಿಯರ ದಿಲ್ ಕದಿಯೋಕೆ ಬಂದಿದ್ದಾರೆ. ಪಾರ್ವತಿ ಪಾತ್ರದಲ್ಲಿಯೇ ವೈಷ್ಣವಿ ಗೌಡ ಇಲ್ಲಿ ನಟಿಸಿದ್ದಾರೆ. ಗೆಳತಿ ಗಾಯಿತ್ರಿ (Gelathi Gayatri) ಪಾತ್ರದಲ್ಲಿ ಕೃತಿಕಾ (Krtika) ಅಭಿನಯಿಸಿದ್ದಾರೆ. ಇವರ ಈ ಸೀರಿಯಲ್ ಅತಿ ಶೀಘ್ರದಲ್ಲಿಯೇ ಪ್ರಸಾರ ಆಗುತ್ತಿದೆ. ಇದರ ಅಧಿಕೃತ ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports