Last Updated:
ಇತ್ತೀಚೆಗೆ ಲಂಡನ್ನಲ್ಲಿ ನಡೆದ ಅಜಿತ್ ಕುಮಾರ್ (Ajith Kumar) ಕಾರು ರೇಸ್ ವೇಳೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಬೆನ್ನಲ್ಲೇ ನಟಿ ಅಂಬಿಕಾ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Mediaಚರ್ಚೆಗೆ ಗ್ರಾಸವಾಗಿದೆ.
ತ್ರಿಶಾ (Trisha) ಹಾಗೂ ವಿಜಯ್ (Vijay) ಮತ್ತೆ ಸುದ್ದಿಯಲ್ಲಿದ್ದಾರೆ. ಇವರಿಬ್ಬರ ಸ್ನೇಹದ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆ ನಡೆದಿದ್ದು, ಇತ್ತೀಚೆಗೆ ಲಂಡನ್ನಲ್ಲಿ ನಡೆದ ಅಜಿತ್ ಕುಮಾರ್ (Ajith Kumar) ಕಾರು ರೇಸ್ ವೇಳೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಬೆನ್ನಲ್ಲೇ ನಟಿ ಅಂಬಿಕಾ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Mediaಚರ್ಚೆಗೆ ಗ್ರಾಸವಾಗಿದೆ.














