Trisha-Vijay: ಲಂಡನ್​ನಲ್ಲಿ ಸಿಎಂ ವಿಜಯ್-ಕಾಲಿವುಡ್ ಬ್ಯೂಟಿ ತ್ರಿಶಾ, ಹಿರಿಯ ನಟಿ ಕೊಟ್ರು ಬಿಗ್ ಹಿಂಟ್ | | ACTPnews

ತ್ರಿಶಾ-ವಿಜಯ್ (ಚಿತ್ರ ಕೃಪೆ: ತ್ರಿಶಾ ಇನ್​ಸ್ಟಾಗ್ರಾಮ್ ಹಾಗೂ ವಿಜಯ್ ಇನ್​ಸ್ಟಾಗ್ರಾಮ್)


Last Updated:

Trisha-Vijay: ತಮಿಳುನಾಡು ಸಿಎಂ ವಿಜಯ್ ಅವರು ಇತ್ತೀಚೆಗೆ ಲಂಡನ್​ಗೆ ತೆರಳಿದ್ದಾರೆ. ನಟಿ ತ್ರಿಶಾ ಅವರು ಈಗಾಗಲೇ ಲಂಡನ್​ನಲ್ಲಿದ್ದಾರೆ. ರೀಸೆಂಟ್ ಆಗಿ ಹಿರಿಯ ನಟಿಯೊಬ್ಬರು ಶೇರ್ ಮಾಡಿದ ಫೋಟೋ ಈ ಹಿಂಟ್ ಕೊಟ್ಟಿದೆ.

ತ್ರಿಶಾ-ವಿಜಯ್ (ಚಿತ್ರ ಕೃಪೆ: ತ್ರಿಶಾ ಇನ್​ಸ್ಟಾಗ್ರಾಮ್ ಹಾಗೂ ವಿಜಯ್ ಇನ್​ಸ್ಟಾಗ್ರಾಮ್)
ತ್ರಿಶಾ-ವಿಜಯ್ (ಚಿತ್ರ ಕೃಪೆ: ತ್ರಿಶಾ ಇನ್​ಸ್ಟಾಗ್ರಾಮ್ ಹಾಗೂ ವಿಜಯ್ ಇನ್​ಸ್ಟಾಗ್ರಾಮ್)

ನಟನಾಗಿ ತಮಿಳು ಚಿತ್ರರಂಗದಲ್ಲಿ ಸೂಪರ್​​ಸ್ಟಾರ್ (Superstar) ಆಗಿ ಮಿಂಚಿದ್ದ ನಟ ಈಗ ಸಂಪೂರ್ಣ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ವಿಜಯ್ ಅವರು ಸಿಎಂ ಆದ ನಂತರ ಮೊದಲಬಾರಿ ಲಂಡನ್​ಗೆ ಭೇಟಿ ನೀಡಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ ವಿಜಯ್ ಅವರು ಪತ್ನಿ ಸಂಗೀತಾ ಸ್ವರ್ಣಲಿಂಗಂ ಹಾಗೂ ಅವರ ಮಗಳು ದಿವ್ಯಾ ಸಶಾ ಅವರು ಕೂಡಾ ಲಂಡನ್​ನಲ್ಲಿಯೇ ಇದ್ದಾರೆ. ಅಷ್ಟೇ ಅಲ್ಲ ನಟಿ ತ್ರಿಶಾ ಅವರು ಕೂಡಾ ಲಂಡನ್​ನಲ್ಲಿರುವ ಹಿಂಟ್ ಸಿಕ್ಕಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports