Toxic Trailer: ಅಬ್ಬಬ್ಬಬ್ಬಬ್ಬಾ, ‘ಟಾಕ್ಸಿಕ್‌’ನಲ್ಲಿ ಯಶ್ ಬೋಲ್ಡ್ ಅವತಾರ! ಟ್ರೇಲರ್ ರಿಲೀಸ್ ಬೆನ್ನಲ್ಲೇ ಈಗ ‘ಆ ಸೀನ್‌’ನದ್ದೇ ಸದ್ದು! | | ACTPnews

News18


Last Updated:

ಟಾಕ್ಸಿಕ್ ಟ್ರೇಲರ್‌ನ ಪ್ರಮುಖ ಆಕರ್ಷಣೆ ಯಶ್ ಮಾತ್ರವಲ್ಲ. ಸಿನಿಮಾದಲ್ಲಿರುವ ಪ್ರತಿಯೊಂದು ಪಾತ್ರವೂ ಒಂದೊಂದು ರೀತಿಯಲ್ಲಿ ನಿಗೂಢವಾಗಿ ಕಾಣಿಸಿಕೊಂಡಿದೆ.

News18
News18

ಬಹುನಿರೀಕ್ಷಿತ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್‌ಅಪ್ಸ್ ಸಿನಿಮಾದ ಟ್ರೇಲರ್ (Toxic Trailer) ಕೊನೆಗೂ ಬಿಡುಗಡೆಯಾಗಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಈ ಸಿನಿಮಾವನ್ನು ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಇಡೀ ಚಿತ್ರರಂಗದಲ್ಲೂ ಚರ್ಚೆ ಶುರುವಾಗಿದೆ. ಅದ್ಧೂರಿ ಮೇಕಿಂಗ್, ಆ್ಯಕ್ಷನ್, ಬೋಲ್ಡ್ ದೃಶ್ಯಗಳು ಮತ್ತು ರಕ್ತಸಿಕ್ತ ಕ್ರೈಮ್ ಜಗತ್ತಿನ ಝಲಕ್ ಟಾಕ್ಸಿಕ್ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed