Last Updated:
ಟಾಕ್ಸಿಕ್ ಚಿತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೇಡೀಸ್ ಆ್ಯಂಡ್ ಲೇಡೀಸೇ ಇರೋದು. ಆದರೆ, ಇದರಲ್ಲಿ ಯಶ್ ಪಾತ್ರಕ್ಕೆ ಸಹೋದರಿ ಕೂಡ ಇದ್ದಾರೆ. ಅದ್ಯಾರು ಅನ್ನೋದನ್ನ ಸ್ವತಃ ಯಶ್ ರಿವೀಲ್ ಮಾಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.
ಟಾಕ್ಸಿಸ್ ಚಿತ್ರದಲ್ಲಿ (Toxic Movie) ನಟಿಯರ ದಂಡೇ ಇದೆ. ಆದರೆ, ಈ ನಟಿಯರಲ್ಲಿ ಯಶ್ (Yash) ಸಹೋದರಿ ಕೂಡ ಇದ್ದಾರೆ. ಅದ್ಯಾರು ಅನ್ನೋ ಕುತೂಹಲಕ್ಕೂ ತೆರೆ ಬಿದ್ದಿದೆ. ಅದನ್ನ ಸ್ವತಃ ಯಶ್ (Yash) ಹೇಳಿಕೊಂಡಿದ್ದಾರೆ. ಮಾತ್ ಮಧ್ಯದಲ್ಲಿಯೇ ಈ ಚಿತ್ರದ ಬಗ್ಗೆ ಹೇಳುವಾಗಲೇ ಈ ವಿಷಯ ರಿವೀಲ್ ಆಗಿದೆ. ಅಂದ್ಹಾಗೆ ಆ ಸಹೋದರಿ (Sister) ಯಾರು ಅನ್ನೋದು ಇಲ್ಲಿದೆ ಓದಿ.














