Fake IAS Officer: ಟೆಸ್ಲಾ ಕಾರಲ್ಲಿ ನಕಲಿ ಐಎಎಸ್ ಅಧಿಕಾರಿ ಕಾರುಬಾರ್; ಮನೆ ಶೋಧದ ವೇಳೆ ಪೊಲೀಸರೇ ಶಾಕ್! | Crime News | ACTPnews

ನಕಲಿ ಅಧಿಕಾರಿ ಮನೀಶ್ ಗುಪ್ತಾ


Last Updated:

Fake IAS Officer: ಕಾರಿನ ಮೇಲೆ ‘ಭಾರತ ಸರ್ಕಾರ’ ಎಂಬ ಬೋರ್ಡ್ ಹಾಕಿಕೊಂಡು ಟೆಸ್ಲಾ ಕಾರಿನಲ್ಲಿ ಮೆರೆಯುತ್ತಿದ್ದ ಈ ನಕಲಿ ಅಧಿಕಾರಿಯ ಅಸಲಿ ರೂಪ ಈಗ ಬಯಲಾಗಿದ್ದು, ಆತನ ಬಳಿಯಿದ್ದ ಐಷಾರಾಮಿ ಕಾರುಗಳು, ಅಪಾರ ಪ್ರಮಾಣದ ವಿದೇಶಿ ಮದ್ಯ ಹಾಗೂ ಅಪರೂಪದ ಪ್ರಾಣಿಗಳ ಕೊಂಬುಗಳನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.

ನಕಲಿ ಅಧಿಕಾರಿ ಮನೀಶ್ ಗುಪ್ತಾ
ನಕಲಿ ಅಧಿಕಾರಿ ಮನೀಶ್ ಗುಪ್ತಾ

ಬಿಹಾರ: ತಾನು ಐಎಎಸ್ ಅಧಿಕಾರಿಯೆಂದು (IAS officer) ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಅವರ ಅಂಡರ್‌ಕವರ್ ಏಜೆಂಟ್ ಎಂದು ಹೆೇಳಿಕೊಂಡು ವಂಚನೆ ಎಸಗುತ್ತಿದ್ದ ಆರೋಪಿಯನ್ನು ಬಿಹಾರದ (Bihar) ಖಗರಿಯಾದಲ್ಲಿ (Khagaria) ಪೊಲೀಸರು ಬಂಧಿಸಿದ್ದಾರೆ. ಕಾರಿನ ಮೇಲೆ ‘ಭಾರತ ಸರ್ಕಾರ’ ಎಂಬ ಬೋರ್ಡ್ ಹಾಕಿಕೊಂಡು ಟೆಸ್ಲಾ ಕಾರಿನಲ್ಲಿ ಮೆರೆಯುತ್ತಿದ್ದ ಈ ನಕಲಿ ಅಧಿಕಾರಿಯ ಅಸಲಿ ರೂಪ ಈಗ ಬಯಲಾಗಿದ್ದು, ಆತನ ಬಳಿಯಿದ್ದ ಐಷಾರಾಮಿ ಕಾರುಗಳು, ಅಪಾರ ಪ್ರಮಾಣದ ವಿದೇಶಿ ಮದ್ಯ ಹಾಗೂ ಅಪರೂಪದ ಪ್ರಾಣಿಗಳ ಕೊಂಬುಗಳನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports