Last Updated:
Yash: ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಈಗಾಗಲೇ ಸೂಪರ್ ಕ್ರೇಜ್ ಕ್ರಿಯೇಟ್ ಮಾಡಿದೆ. ಇದರ ಬಜೆಟ್ ಎಷ್ಟು ಕೋಟಿ ಗೊತ್ತಾ?
ಟಾಕ್ಸಿಕ್ ಸಿನಿಮಾ (Toxic) ರಿಲೀಸ್ ಆಗಿದೆ. ಟ್ರೈಲರ್, ಟೀಸರ್, ಸಾಂಗ್ಗಳ ಮೂಲಕ ಭಾರೀ ಹವಾ ಸೃಷ್ಟಿಸಿದ್ದ ಸಿನಿಮಾ ಕೊನೆಗೂ ಬೆಳ್ಳಿತೆರೆಗೆ ಬಂದಿದೆ. ಸ್ಯಾಂಡಲ್ವುಡ್ (Sandalwood) ಯಶ್ (Yash) ಸಿನಿಮಾ ಭಾರೀ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಕುರಿತಾದ ಕೆಲವು ಸಂಗತಿ ಈಗ ಜನರನ್ನು ಹುಬ್ಬೇರಿಸುವ ಹಾಗೆ ಮಾಡಿದೆ. ಈ ಸಿನಿಮಾದ ಬಜೆಟ್ ಎಷ್ಟಿದೆ?














