Toxic Movie Shows: ಬೆಂಗಳೂರಿನಲ್ಲಿ ಟಾಕ್ಸಿಕ್ ಹವಾ; ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋ ಆರಂಭ! | | ACTPnews

ಬೆಂಗಳೂರಿನಲ್ಲಿ ಹಲವು ಕಡೆ ಟಾಕ್ಸಿಕ್ ಫ್ಯಾನ್ಸ್ ಶೋ!


Last Updated:

ಟಾಕ್ಸಿಕ್ ಚಿತ್ರದ ಫ್ಯಾನ್ಸ್ ಶೋ ಡಿಟೈಲ್ಸ್ ರಿವೀಲ್ ಆಗಿದೆ. ಬೆಂಗಳೂರಿನ ಯಾವ ಥಿಯೇಟರ್ ಅಲ್ಲಿ ಎಷ್ಟೊತ್ತಿಗೆ ಫ್ಯಾನ್‌ ಶೋ ಇರುತ್ತದೆ ಅಂತ ಚಿತ್ರ ತಂಡವೇ ಹೇಳಿಕೊಂಡಿದೆ. ಇದರ ವಿವರ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ ಹಲವು ಕಡೆ ಟಾಕ್ಸಿಕ್ ಫ್ಯಾನ್ಸ್ ಶೋ!
ಬೆಂಗಳೂರಿನಲ್ಲಿ ಹಲವು ಕಡೆ ಟಾಕ್ಸಿಕ್ ಫ್ಯಾನ್ಸ್ ಶೋ!

ಬೆಂಗಳೂರಿನಲ್ಲಿ ಟಾಕ್ಸಿಕ್ ಚಿತ್ರದ (Toxic Movie) ಶೋ ಬೆಳಗ್ಗೆ 6 ಗಂಟೆ ಶುರು ಆಗುತ್ತಿವೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಸಿಂಗಲ್ ಥಿಯೇಟರ್ (Single Theater) ಅಲ್ಲೂ ಶೋಗಳು ಪ್ಲಾನ್ ಆಗಿವೆ. 500 ಕ್ಕೂ ಹೆಚ್ಚು ಥಿಯೇಟರ್ (Theater) ಅಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಕಪಾಲಿ ಮಾಲ್‌ನ (Kapali Mall) ಎಎಂಬಿ ಸಿನಿಮಾಸ್ ಅಲ್ಲಿ 23 ಶೋಗಳು ಇರೋ ಮಾಹಿತಿ ಇದೆ. ಇದರೊಟ್ಟಿಗೆ ಫ್ಯಾನ್ಸ್‌ ಶೋಗಳು ಪ್ಲಾನ್ ಆಗಿವೆ. ಮಾಧ್ಯಮ ಮಿತ್ರರಿಗೂ ಒಂದು ಶೋ ಇದೆ. ಈ ಎಲ್ಲದರ ಒಂದಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports