Last Updated:
ಟಾಕ್ಸಿಕ್ ಚಿತ್ರದ ಟ್ರೈಲರ್ ರಾಮಾಯಣ ತರ ದೊಡ್ಡದಾಗಿಯೇ ಇರುತ್ತಾ? ಈ ಟ್ರೈಲರ್ ಅಲ್ಲಿ ಕತೆಯ ಹಿಂಟ್ ಸಿಗುತ್ತಾ? ಯಶ್ ಟಾಕ್ಸಿಕ್ ಟ್ರೈಲರ್ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಟ್ರೈಲರ್ ಹೇಗೆ ಇರುತ್ತದೆ? ಇದು ಎಷ್ಟು ನಿಮಿಷ ಇರುತ್ತದೆ? ರಾಮಾಯಣ (Ramayana) ಟ್ರೈಲರ್ ರೀತಿ ಇದು ಇರುತ್ತಾ? ಇದರಲ್ಲಿ ಚಿತ್ರದ ಸ್ಟೋರಿಯ (Movie Story) ಝಲಕ್ ಇರುತ್ತಾ? ಈ ಬಗ್ಗೆ ಕಾಮಿಕ್ ಕಾನ್ ಅಲ್ಲಿ ಯಶ್ ಹೇಳಿರೋದು ಏನು? ಈ ಎಲ್ಲ ಪ್ರಶ್ನೆಗಳೊಂದಿಗೆ ಟ್ರೈಲರ್ (Trailer) ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














