Toxic Movie: ಟಾಕ್ಸಿಕ್‌ನ ಸರ್ಕಸ್ ಫೈಟ್ ಸೀನ್ ಹಿಂದಿನ ಸೀಕ್ರೆಟ್ ಬಯಲು; ಯಶ್ ಬಗ್ಗೆ ಫೈಟ್ ಮಾಸ್ಟರ್ ಹೇಳಿದ್ದೇನು? | | ACTPnews

ಟಾಕ್ಸಿಕ್ ಚಿತ್ರದ ಸರ್ಕಸ್ ಫೈಟ್ ಹಿಂದಿನ ಸೀಕ್ರೆಟ್!


Last Updated:

ಟಾಕ್ಸಿಕ್ ಚಿತ್ರದ ಸರ್ಕಸ್ ಫೈಟ್ ಸಖತ್ ಆಗಿದೆ. ಇದಕ್ಕಾಗಿ ಯಶ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಯಶ್ ಬುದ್ಧಿವಂತಿಕೆಗೆ ಫೈಟ್ ಮಾಸ್ಟರ್ ಕೂಡ ಫಿದಾ ಆಗಿದ್ದಾರೆ. ಲೇಡಿ ಫೈಟರ್ಸ್ ಅಂತು ಯಶ್ ಜೊತೆಗೆ ಕೆಲಸ ಮಾಡಿ ಖುಷ್ ಆಗಿದ್ದಾರೆ. ಇದೆಲ್ಲ ಮೇಕಿಂಗ್ ಅಲ್ಲಿ ರಿವೀಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಚಿತ್ರದ ಸರ್ಕಸ್ ಫೈಟ್ ಹಿಂದಿನ ಸೀಕ್ರೆಟ್!
ಟಾಕ್ಸಿಕ್ ಚಿತ್ರದ ಸರ್ಕಸ್ ಫೈಟ್ ಹಿಂದಿನ ಸೀಕ್ರೆಟ್!

ಟಾಕ್ಸಿಕ್ ಚಿತ್ರ (Toxic Movie) ರಿಲೀಸ್ ಆಗಿ ನಾಲ್ಕು ದಿನ ಆಗಿದೆ. ಅಷ್ಟರಲ್ಲಿಯೇ ಚಿತ್ರದ ಮೇಕಿಂಗ್ ವಿಡಿಯೋ ಹೊರ ಬಂದಿವೆ. ಚಿತ್ರಕ್ಕಾಗಿ ಇಡೀ ಟೀಮ್ ಅದೆಷ್ಟು ಕಷ್ಟಪಟ್ಟಿದೆ ಅನ್ನೋದು ತಿಳಿಯುತ್ತದೆ. ಹಾಲಿವುಡ್ (Hollywood) ಆ್ಯಕ್ಷನ್ ಡೈರೆಕ್ಟರ್ ಜೆ.ಜೆ.ಪೆರ್ರಿ (J.J. Perry) ಸಖತ್ ಆ್ಯಕ್ಷನ್‌ಗಳನ್ನ ಕಂಪೋಸ್ ಮಾಡಿದ್ದಾರೆ. ಚಿತ್ರದಲ್ಲಿ ಬರುವ ಸರ್ಕಸ್ ಫೈಟ್ ನಿಜಕ್ಕೂ ಅದ್ಭುತವಾಗಿಯೇ ಇದೆ. ಇದು ಅಷ್ಟೆ ದೊಡ್ಡ ಫೈಟ್ ಆಗಿದೆ. ಇದನ್ನ ಯಶ್ (Yash) ಅಷ್ಟೆ ತಯಾರಿ ಮಾಡಿಕೊಂಡೇ ಮಾಡಿದ್ದಾರೆ. ಯಶ್ ಅದೆಷ್ಟು ಸ್ಪೀಡ್ ಮತ್ತು ಅದೆಷ್ಟು ಬುದ್ಧಿವಂತ ಅನ್ನುವ ಮಾತುಗಳು ಇಲ್ಲಿ ಕೇಳಿ ಬಂದಿವೆ. ಇದನ್ನ ಹೇಳಿದವರು ಯಾರು ಅನ್ನೋದು ಮುಂದೆ ಇದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed