Toxic Movie: ಕರ್ನಾಟಕದಲ್ಲಿ ಟಾಕ್ಸಿಕ್ ಅಬ್ಬರ ಬಲು ಜೋರು, ಭಾರೀ ಸಂಖ್ಯೆಯಲ್ಲಿ ಶೋ ಪ್ಲಾನ್ | | ACTPnews

ಕರ್ನಾಟಕದಲ್ಲಿ ಟಾಕ್ಸಿಕ್ ಅಬ್ಬರ ಬಲು ಜೋರು!


Last Updated:

ಟಾಕ್ಸಿಕ್ ಚಿತ್ರ ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಮೊದಲ ದಿನ ದಾಖಲೆಯ ಮಟ್ಟಕ್ಕೆ ಶೋಗಳ ಪ್ಲಾನ್ ಆಗಿವೆ. ಈ ಚಿತ್ರದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.

ಕರ್ನಾಟಕದಲ್ಲಿ ಟಾಕ್ಸಿಕ್ ಅಬ್ಬರ ಬಲು ಜೋರು!
ಕರ್ನಾಟಕದಲ್ಲಿ ಟಾಕ್ಸಿಕ್ ಅಬ್ಬರ ಬಲು ಜೋರು!

ಟಾಕ್ಸಿಕ್ ಚಿತ್ರ (Toxic Movie) ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿಯೇ ರಿಲೀಸ್ (Release) ಆಗುತ್ತಿದೆ. ಮೊದಲ ದಿನ ಬೆಂಗಳೂರಿನಲ್ಲಿ (Bengaluru) ಮುಂಜಾನೆಯ ಶೋಗಳು (Morning Shows) ಪ್ಲಾನ್ ಆಗಿವೆ. ದಾಖಲೆಯ ಸಂಖ್ಯೆಯಲ್ಲಿಯೇ ಈ ಚಿತ್ರದ ಶೋಗಳು ಪ್ಲಾನ್ ಆಗಿವೆ. ಈ ಒಂದು ವಿಷಯವನ್ನ ಚಿತ್ರ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed