Toxic Movie: ಇಂದಿನಿಂದ ಶುರುವಾಯ್ತು ರಾಕಿ ಭಾಯ್ ಹವಾ! ವಿಶ್ವದಾದ್ಯಂತ 12 ಸಾವಿರ ಸ್ಕೀನ್​​ನಲ್ಲಿ ಟಾಕ್ಸಿಕ್ ಗ್ರ್ಯಾಂಡ್ ರಿಲೀಸ್! | | ACTPnews

News18


Last Updated:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಹುದಿನಗಳಿಂದ ಭಾರೀ ನಿರೀಕ್ಷೆ ಮೂಡಿಸಿತ್ತು. ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್ ಮತ್ತು ಪ್ರಚಾರದ ಅಪ್‌ಡೇಟ್‌ಗಳು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸುತ್ತಲೇ ಬಂದಿದ್ದವು. ಇದೀಗ ಕೊನೆಗೂ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ.

News18
News18

ನಾನ್ ಬರೋವರೆಗೆ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೇ ಹವಾ ಎಂಬ ಡೈಲಾಗ್‌ಗೆ ತಕ್ಕಂತೆ ರಾಕಿಂಗ್ ಸ್ಟಾರ್ ಯಶ್ (Rocking Star Yash) ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಬಹುದಿನಗಳಿಂದ ಟಾಕ್ಸಿಕ್‌ಗಾಗಿ (Toxic) ಕಾದಿದ್ದ ಅಭಿಮಾನಿಗಳ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದ್ದು, ಸಿನಿಮಾ ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ. ಕೆಜಿಎಫ್ ಬಳಿಕ ಯಶ್ ಮತ್ತೊಂದು ಪ್ಯಾನ್ ಇಂಡಿಯಾ ಪ್ರಯತ್ನವಾಗಿರುವ ಟಾಕ್ಸಿಕ್ ಮೇಲೆ ಅಭಿಮಾನಿಗಳಷ್ಟೇ ಅಲ್ಲ, ಸಿನಿಮಾ ವಲಯದ ಕಣ್ಣು ಕೂಡ ನೆಟ್ಟಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed