Toxic Movie: ಟಾಕ್ಸಿಕ್ ಚಿತ್ರಕ್ಕೆ ಪ್ರಿನ್ಸ್ ಮಹೇಶ್ ಬಾಬು ಪುತ್ರ ಗೌತಮ್ ಕೊಟ್ಟ ರೇಟಿಂಗ್ ಎಷ್ಟು? ಈ ವಿಷಯ ವೈರಲ್ ಆಗಿದ್ಯಾಕೆ? | | ACTPnews

ಟಾಕ್ಸಿಕ್ ಚಿತ್ರಕ್ಕೆ ಪ್ರಿನ್ಸ್ ಮಹೇಶ್ ಬಾಬು ಪುತ್ರ ಗೌತಮ್ ಕೊಟ್ಟ ರೇಟಿಂಗ್ ಎಷ್ಟು?


Last Updated:

ಟಾಕ್ಸಿಕ್ ಚಿತ್ರಕ್ಕೆ ಮಿಕ್ಸ್ ರೆಸ್ಪಾನ್ಸ್ ಬಂದಿದೆ. ಆದರೂ ಈ ಚಿತ್ರ ಓಡ್ತಿದೆ. 300 ಕ್ಲಬ್ ಕೂಡ ಸೇರಿದೆ. ಇದರ ನಡುವೆ ಪ್ರಿನ್ಸ್ ಮಹೇಶ್ ಬಾಬು ಪುತ್ರ ಗೌತಮ್ ಈ ಚಿತ್ರಕ್ಕೆ ಕೊಟ್ಟ ರೇಟಿಂಗ್ ಹೆಚ್ಚು ವೈರಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಚಿತ್ರಕ್ಕೆ ಪ್ರಿನ್ಸ್ ಮಹೇಶ್ ಬಾಬು ಪುತ್ರ ಗೌತಮ್ ಕೊಟ್ಟ ರೇಟಿಂಗ್ ಎಷ್ಟು?
ಟಾಕ್ಸಿಕ್ ಚಿತ್ರಕ್ಕೆ ಪ್ರಿನ್ಸ್ ಮಹೇಶ್ ಬಾಬು ಪುತ್ರ ಗೌತಮ್ ಕೊಟ್ಟ ರೇಟಿಂಗ್ ಎಷ್ಟು?

ಟಾಕ್ಸಿಕ್ ಚಿತ್ರ (Toxic Movie) ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಚಿತ್ರ ರಿಲೀಸ್ ಮುಂಚೆ 3 ಸಾವಿರಕ್ಕೆಲ್ಲಾ ಟಿಕೆಟ್ ಸೇಲ್ ಆಗಿದೆ. ಚಿತ್ರ ಬಂದ್ಮೇಲೆ ಮಿಕ್ಸ್ ಓಪನಿಯನ್ ಬಂದಿದೆ. ಅದರಲ್ಲೂ ನೆಗೆಟಿವ್ ಮಾಡೋರೂ ಇದ್ದಾರೆ. ಆದರೆ, ಸಿನಿಮಾ ಫ್ಯಾಮಿಲಿ ಹುಡುಗ ಮತ್ತು ಪ್ರಿನ್ಸ್ ಮಹೇಶ್ ಬಾಬು ಪುತ್ರ ಗೌತಮ್ (Mahesh Babu’s son Gautam) ಮುಲಾಜಿಲ್ಲದೆ ರಿವ್ಯೂ ಮಾಡ್ತಾರೆ. ತಮ್ಮ ತಂದೆ ಚಿತ್ರಕ್ಕೂ ಒಂದೋ ಎರಡೋ ಸ್ಟಾರ್ ಕೊಟ್ಟಿರೋದು ಇದೆ. ಟಾಕ್ಸಿಕ್ ಚಿತ್ರದ (Toxic Movie) ವಿಚಾರದಲ್ಲಿ ಅರ್ಧ ಸ್ಟಾರ್‌ (Half Stars) ಕೊಟ್ಟು ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಒಂದು ಸ್ಟೋರಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports