[ad_1]
Last Updated:
ಐದನೇ ದಿನದ ಕಲೆಕ್ಷನ್ ಅಂಕಿಅಂಶಗಳು ಹೊರಬಿದ್ದಿದ್ದು, ಭಾರತದಲ್ಲಿ ಟಾಕ್ಸಿಕ್ ಸಿನಿಮಾ 200 ಕೋಟಿ ರೂ. ಗಡಿ ದಾಟಿರುವುದು ಗಮನ ಸೆಳೆದಿದೆ. ವಿಶ್ವಾದ್ಯಂತವೂ ಸಿನಿಮಾ 285 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಯಶ್ (Yash) ನಟನೆಯ ಟಾಕ್ಸಿಕ್ (Toxic) ಸಿನಿಮಾ ಐದನೇ ದಿನವೂ ಬಾಕ್ಸ್ ಆಫೀಸ್ನಲ್ಲಿ ತನ್ನ ಓಟವನ್ನು ಮುಂದುವರಿಸಿದೆ. ಭಾನುವಾರದ ರಜೆ ದಿನವಾಗಿದ್ದರಿಂದ ಚಿತ್ರದ ಗಳಿಕೆ ಉತ್ತಮವಾಗಿರಲಿದೆ ಎಂಬ ನಿರೀಕ್ಷೆ ಇತ್ತು. ಇದೀಗ ಐದನೇ ದಿನದ ಕಲೆಕ್ಷನ್ ಅಂಕಿಅಂಶಗಳು ಹೊರಬಿದ್ದಿದ್ದು, ಭಾರತದಲ್ಲಿ ಟಾಕ್ಸಿಕ್ ಸಿನಿಮಾ 200 ಕೋಟಿ ರೂ. ಗಡಿ ದಾಟಿರುವುದು ಗಮನ ಸೆಳೆದಿದೆ. ವಿಶ್ವಾದ್ಯಂತವೂ ಸಿನಿಮಾ 285 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
[ad_2]
Source link














