Tirupati: ತಿರುಮಲ ಭಕ್ತರಿಗೆ ಸಿಹಿ`ಸುದ್ದಿ; ಇನ್ಮುಂದೆ ಭಕ್ತರನ್ನು ಹುಡುಕಿಕೊಂಡು ಬರಲಿದೆ ಪ್ರಸಾದ ತಟ್ಟೆ! | ಜ್ಯೋತಿಷ್ಯ | ACTPnews

News18


Last Updated:

ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಯಂತ್ರವು 7 ಮೀಟರ್ ಉದ್ದವನ್ನು ಹೊಂದಿದೆ. ಇದು ಕನ್ವೇಯರ್ ಬೆಲ್ಟ್‌ನಂತೆಯೇ ನಿರಂತರವಾಗಿ ವೃತ್ತಾಕಾರದಲ್ಲಿ ಚಲಿಸುತ್ತಲೇ ಇರುತ್ತದೆ.

News18
News18

ತಿರುಮಲ (Tirumala) ಶ್ರೀ ವೆಂಕಟೇಶ್ವರನ (Venkateshwara) ದರ್ಶನಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯುವ ಭಕ್ತರ (Devotees) ಅನುಕೂಲಕ್ಕಾಗಿ ಒಂದು ವ್ಯವಸ್ಥೆಯನ್ನು ಆರಂಭಿಸಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (TTD) ಈ ವಿನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಭಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಅನ್ನಪ್ರಸಾದ ಒದಗಿಸುವ ನಿಟ್ಟಿನಲ್ಲಿ, ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಬರುವ ಕನ್ವೇಯರ್ ಬೆಲ್ಟ್ ಮಾದರಿಯಲ್ಲಿ ‘ಮೂವಿಂಗ್ ಟೇಬಲ್’ (ಚಲಿಸುವ ಟೇಬಲ್) ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports