Tirupati Temple: ತಿಮ್ಮಪ್ಪನ ಹುಂಡಿ ಕಾಣಿಕೆಗಳಲ್ಲಿ ಪ್ರಮುಖ ಬದಲಾವಣೆ! ಇನ್ಮುಂದೆ ಭಕ್ತರು ನೀಡುವ ಚಿನ್ನದ ಆಭರಣ ಬಿಸ್ಕತ್​ ಆಗುತ್ತಾ? / Tirupati Temple Update | | ACTPnews

Tirupati Temple: ತಿಮ್ಮಪ್ಪನ ಹುಂಡಿ ಕಾಣಿಕೆಗಳಲ್ಲಿ ಪ್ರಮುಖ ಬದಲಾವಣೆ! ಇನ್ಮುಂದೆ ಭಕ್ತರು ನೀಡುವ ಚಿನ್ನದ ಆಭರಣ ಬಿಸ್ಕತ್​ ಆಗುತ್ತಾ? / Tirupati Temple Update |


ಹೌದು, ತಿಮ್ಮಪ್ಪನಿಗೆ ಭಕ್ತರು ನೀಡುವ ಚಿನ್ನಾಭರಣಗಳನ್ನು ನೇರವಾಗಿ ಮಾರಾಟ ಮಾಡದಿರಲು ನಿರ್ಧರಿಸಿದೆ. ಅವುಗಳನ್ನು ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಿ ಬ್ಯಾಂಕುಗಳಲ್ಲಿ ಚಿನ್ನದ ಠೇವಣಿಯಾಗಿ ಇಡಲು ಉದ್ದೇಶಿಸಿದೆ. ಹಾಗೇ, ಚಿನ್ನದ ಆಭರಣಗಳಲ್ಲಿರುವ ರತ್ನಗಳು ಮತ್ತು ಅಮೂಲ್ಯ ಕಲ್ಲುಗಳನ್ನು ಬೇರ್ಪಡಿಸಿ ಹರಾಜು ಹಾಕಲಿದೆ. ಭಕ್ತರು ತಮ್ಮ ಕಾಣಿಕೆಗಳನ್ನು ನೀಡುವಾಗ ಹುಂಡಿಯಲ್ಲಿ ತಮಗೆ ಬೇಕಾದ ಆಭರಣ ಮತ್ತು ಚಿನ್ನದ ವಸ್ತುಗಳನ್ನು ಕೂಡ ಹಾಕುತ್ತಾರೆ. ಭಗವಂತನಿಗೆ ಅರ್ಪಿಸುವ ಈ ಉಡುಗೊರೆಗಳು ಟಿಟಿಡಿಯ ಆದಾಯದ ಪ್ರಮುಖ ಭಾಗವಾಗಿದೆ. ಆದರೆ, ಅವುಗಳ ನಿರ್ವಹಣೆ, ಭದ್ರತೆ ಮತ್ತು ಸರಿಯಾದ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಟಿಟಿಡಿ ನಿಯಮಗಳಲ್ಲಿ ಬದಲಾವಣೆಗಳನ್ನು ಪರಿಗಣಿಸುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed