Last Updated:
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಶಾರುಖ್ ಖಾನ್ ಅಂದ್ರೆ ತುಂಬಾನೆ ಪ್ರೀತಿ ಇದೆ. ಅಷ್ಟೆ ಗೌರವ ಕೂಡ ಇದೆ. ಒಬ್ಬ ಅಭಿಮಾನಿ ಆಗಿಯೇ ಇವರನ್ನ ನೋಡ್ತಾರೆ. ಈ ವಿಷಯವನ್ನ ಸ್ವತಃ ಯಶ್ ಹೇಳಿಕೊಂಡಿದ್ದಾರೆ. ಎಲ್ಲಿ ಅನ್ನೋದು ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ತಮ್ಮ ಫೇವರಿಟ್ ನಟ ಯಾರು ಅಂತ ಹೇಳಿಕೊಂಡಿದ್ದಾರೆ. ಆಪ್ ಕಿ ಅದಾಲ್ ಶೋದಲ್ಲಿ ಈ ವಿಷಯ ಹೇಳಿಕೊಂಡದ್ದಾರೆ. ತಮಗೆ ಶಾರುಖ್ ಖಾನ್ (Shah Rukh Khan) ಫೇವರಿಟ್ ಅಂತ ಮನಸ್ಸು ಬಿಚ್ಚಿ ಹೇಳಿದ್ದಾರೆ. ಹಿರಿಯ ಪತ್ರಕರ್ತ ರಜತ್ ಶರ್ಮಾ (Rajat Sharma) ಈ ವಿಚಾರವಾಗಿ ಕೇಳಿದ ಪ್ರಶ್ನೆಗೆ ಶಾರುಖ್ ಖಾನ್ (Shah Rukh Khan) ಬಗ್ಗೆ ಯಶ್ ವಿವರಿಸಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.














