Last Updated:
ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಚಿತ್ರ ವಿಚಿತ್ರ ಮನಸ್ಸಿನ ಜನ ಬಂದಿದ್ದಾರೆ. ಅದ್ಯಾರೋ ಒಬ್ಬ ಸ್ಪರ್ಧಿ ಹೆಲ್ಮೆಟ್ ಧರಿಸಿ ಬಂದಿದ್ದಾರೆ. ಇದನ್ನ ನೋಡಿ ಜಡ್ಜ್ ವಿನಯ್ ಗೌಡ ಶಾಕ್ ಆಗಿದ್ದಾರೆ. ಮುಂದೆ ಏನ್ ಮಾಡಿದರು ಅನ್ನೋದು ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 ರ ಅಗ್ನಿಪರೀಕ್ಷೆಗೆ (Agniparkishe) 60 ಜನ ಬಂದಿದ್ದಾರೆ. ಚಿತ್ರ ವಿಚಿತ್ರ ಮನಸ್ಥಿತಿಯ ಜನರೇ ಬಂದಿದ್ದಾರೆ. ಇದರಿಂದ ಜಡ್ಜ್‌ಗಳು ಶಾಕ್ ಮೇಲೆ ಶಾಕ್ ತೆಗೆದುಕೊಳ್ಳುತ್ತಿದ್ದಾರೆ. ಅದ್ಯಾರೋ ಒಬ್ಬ ಈ ಅಗ್ನಿಪರೀಕ್ಷೆಗೆ (Agniparkishe) ಹೆಲ್ಮೆಟ್ (Helmet) ಧರಿಸಿಕೊಂಡೇ ಬಂದಿದ್ದಾರೆ. ಇದರಿಂದ ಜಡ್ಜ್ ವಿನಯ್ ಗೌಡ (Vinay Gowda) ಸಿಟ್ಟಾಗಿದ್ದಾರೆ. ಮುಂದೆ ಏನ್ ಮಾಡಿದರು ಅನ್ನೋದು ಇಲ್ಲಿದೆ ಓದಿ.














