Last Updated:
ಕ್ರಿಕೆಟ್ನಲ್ಲಿ ಆಟಗಾರರ ನಡುವೆ ಸ್ನೇಹದ ಜೊತೆಗೆ ಹಾಸ್ಯದ ಘಟನೆಗಳು ಸಾಮಾನ್ಯ. ಆದರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹೇಳಿದ ಒಂದು ಕುತೂಹಲಕಾರಿ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕ್ರಿಕೆಟ್(Cricket)ನಲ್ಲಿ ಆಟಗಾರರ ನಡುವೆ ಸ್ನೇಹ (Friendship) ಮತ್ತು ತಮಾಷೆ(Funny)ಯ ಘಟನೆಗಳು ಬಹಳ ಇವೆ. ಅಜಯ್ ಜಡೇಜಾ (Ajay Jadeja) ಹೇಳಿದ ಹಳೆಯ ನೆನಪು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಟೊರೊಂಟೊ (Toronto) ಪ್ರವಾಸದಲ್ಲಿ ವೆಂಕಟೇಶ್ ಪ್ರಸಾದ್ (Venkatesh Prasad) ಜೊತೆ ರೂಮ್ ಹಂಚಿಕೊಂಡಿದ್ದ ಜಡೇಜಾ ಕೇವಲ 5 ನಿಮಿಷಗಳಲ್ಲಿ ರೂಮ್ ಖಾಲಿ ಮಾಡಿದ್ದರಂತೆ.














