Tag: ಸಘರಷದಲಲ
-

ಚೀನಾ ವಿರುದ್ಧದ ಸಂಘರ್ಷದಲ್ಲಿ ಗಾಯಗೊಂಡಿದ್ದ 76 ಯೋಧರು ಚೇತರಿಕೆ; ಭಾರತೀಯ ಸೇನೆ ಮಾಹಿತಿ | | ACTPnews
Last Updated:Jun 19, 2020 7:58 AM IST India-China Conflict: ಲೇಹ್ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ 18 ಸೈನಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು 15 ದಿನಗಳಲ್ಲಿ ಕೆಲಸಕ್ಕೆ ವಾಪಾಸಾಗಲಿದ್ದಾರೆ. ಬೇರೆ ಆಸ್ಪತ್ರೆಗಳಲ್ಲಿರುವ 58 ಸೈನಿಕರು ಇನ್ನೊಂದು ವಾರದಲ್ಲಿ ಕೆಲಸಕ್ಕೆ ವಾಪಾಸಾಗಬೇಕೆಂದು ಸೂಚಿಸಲಾಗಿದೆ. ನವದೆಹಲಿ (ಜೂ. 19): ಲಡಾಖ್ ಗಡಿಯಲ್ಲಿರುವ ಗಾಲ್ವಾನ್ ನದಿ ಕಣಿವೆ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರದವರೆಗೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು, ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದರು. ಈ ದಾಳಿಯ ವೇಳೆ…
-

ಗಾಲ್ವನ್ ಸಂಘರ್ಷದಲ್ಲಿ 5 ಪಿಎಲ್ಎ ಸೈನಿಕರ ಸಾವು; ಮೊದಲ ಬಾರಿ ಲೆಕ್ಕ ಕೊಟ್ಟ ಚೀನಾ | | ACTPnews
Last Updated:Sep 25, 2020 10:04 AM IST ಜೂನ್ 15ರಂದು ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ನಡೆದ ಚೀನಾ-ಭಾರತ ಸೈನಿಕರ ಸಂಘರ್ಷದಲ್ಲಿ ಭಾರತದ 20 ಸೈನಿಕರು ಬಲಿಯಾಗಿದ್ದರು. ಆ ಘಟನೆಯಲ್ಲಿ 5 ಪಿಎಲ್ಎ ಸೈನಿಕರು ಸತ್ತಿದ್ದಾರೆಂದು ಚೀನಾ ಮೊದಲ ಬಾರಿ ಒಪ್ಪಿಕೊಂಡಿದೆ. ನವದೆಹಲಿ(ಸೆ. 25): ಪೂರ್ವ ಲಡಾಖ್ನ ಟಿಬೆಟ್ ಗಡಿ ಬಳಿಯ ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ತನ್ನ ಕಡೆಯ 5 ಸೈನಿಕರು ಮೃತಪಟ್ಟಿದ್ಧಾರೆಂದು ಚೀನಾ ಹೇಳಿದೆ. ಭಾರತದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಮತ್ತು…
Latest News
Search the Archives
Access over the years of investigative journalism and breaking reports
You May Have Missed












