Tag: ಚನ

  • ಚೀನಾ ಗಡಿಯಲ್ಲಿನ್ನು ಶಸ್ತ್ರಾಸ್ತ್ರ ಬಳಕೆ; ನಿಯಮ ಬದಲಾವಣೆಗೆ ಭಾರತ ಸರ್ಕಾರ ನಿರ್ಧಾರ | | ACTPnews

    ಚೀನಾ ಗಡಿಯಲ್ಲಿನ್ನು ಶಸ್ತ್ರಾಸ್ತ್ರ ಬಳಕೆ; ನಿಯಮ ಬದಲಾವಣೆಗೆ ಭಾರತ ಸರ್ಕಾರ ನಿರ್ಧಾರ | | ACTPnews

    Last Updated:Jun 22, 2020 9:20 AM IST Ladakh Border Conflict: 1962 ಮತ್ತು 2005ರ ಒಪ್ಪಂದದ ಅನುಸಾರ 3,488 ಕಿ.ಮೀ. ಎಲ್​ಎಸಿ ಉದ್ದಕ್ಕೂ ಎರಡೂ ದೇಶಗಳು ಶಸ್ತ್ರಾಸ್ತ್ರ ಬಳಸುವಂತಿಲ್ಲ. ಆದರೀಗ ಚೀನಾ ನಿಯಮ ಉಲ್ಲಂಘನೆ ಮಾಡಿರುವುದರಿಂದ ಭಾರತ ಕೂಡ ನಿಯಮ ಬದಲಾವಣೆಗೆ ಮುಂದಾಗಿದೆ. ನವದೆಹಲಿ (ಜೂ. 22): ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವುದರಿಂದ ಗಡಿ ಒಪ್ಪಂದದ ವಿಚಾರವಾಗಿ, ಲೈನ್ ಆಫ್ ಆಕ್ಚ್ಯುವಲ್ ಕಂಟ್ರೋಲ್ (ಎಲ್​ಎಸಿ) ಉದ್ದಕ್ಕೂ ಶಸ್ತ್ರಾಸ್ತ್ರ ಬಳಸುವ ಬಗ್ಗೆ…

    Continue Reading

  • ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ಚೀನಾ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆ | | ACTPnews

    ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ಚೀನಾ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆ | | ACTPnews

    Last Updated:Jun 23, 2020 9:36 AM IST ಈ ಎಲ್ಲಾ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷ ಯಾವ ನಿಲುವನ್ನು ತೆಗೆದುಕೊಳ್ಳಬೇಕು? ಕೇಂದ್ರ ಸರ್ಕಾರಕ್ಕೆ ಏನು‌ ಸಲಹೆ ಕೊಡಬೇಕು? ಕೇಂದ್ರ ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟ ಮಾಡಬೇಕು? ಎಂಬಿತ್ಯಾದಿ ಬಗ್ಗೆ ಕೂಡ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ನವದೆಹಲಿ(ಜೂ.23): ಇಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮಹತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್  ಮೂಲಕ ನಡೆಯಲಿರುವ ಸಭೆಯಲ್ಲಿ ಐದು ಪ್ರಮುಖ…

    Continue Reading

  • ‘ಗಾಲ್ವಾನ್​​ ಕಣಿವೆಯಲ್ಲಿ ಭಾರತ ಯೋಧರ ಮೇಲೆ ದಾಳಿ ಮಾಡುವಂತೆ ಚೀನಾ ಆದೇಶಿಸಿತ್ತು‘ – ಅಮೆರಿಕ ಗುಪ್ತಚರ ಇಲಾಖೆ | | ACTPnews

    ‘ಗಾಲ್ವಾನ್​​ ಕಣಿವೆಯಲ್ಲಿ ಭಾರತ ಯೋಧರ ಮೇಲೆ ದಾಳಿ ಮಾಡುವಂತೆ ಚೀನಾ ಆದೇಶಿಸಿತ್ತು‘ – ಅಮೆರಿಕ ಗುಪ್ತಚರ ಇಲಾಖೆ | | ACTPnews

    Last Updated:Jun 23, 2020 1:12 PM IST ಇನ್ನು, ಅಮೆರಿಕ ಗುಪ್ತಚರ ಇಲಾಖೆ ಪ್ರಕಾರ ಗಾಲ್ವಾನ್​​​ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ದಾಳಿಯಲ್ಲಿ ಭಾರತದ 20 ಮಂದಿ, ಚೀನಾದ 35 ಮಂದಿ ಸೈನಿಕರು ಸಾವನ್ನಪ್ಪಿದ್ಧಾರೆ ಎಂದು ಹೇಳಿದೆ. ನವದೆಹಲಿ(ಜೂ.23): ಪೂರ್ವ ಲಡಾಖ್​​​ನ ಗಾಲ್ವಾನ್ ಕಣಿವೆಯಲ್ಲಿನ ಭಾರತೀಯ ಸೈನಿಕರ ಮೇಲೆ ಚೀನಾ ನಡೆಸಿದ ದಾಳಿ ಪೂರ್ವಭಾವಿ ದಾಳಿ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ. ಉದ್ದೇಶಪೂರ್ವಕವಾಗಿಯೇ ಭಾರತದ ಯೋಧರ ಮೇಲೆ ದಾಳಿ ನಡೆಸುವಂತೆ ತನ್ನ ದೇಶದ ಸೈನಿಕರಿಗೆ ಚೀನಾ…

    Continue Reading

  • ‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ – ಸೋನಿಯಾ ಗಾಂಧಿ | | ACTPnews

    ‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ – ಸೋನಿಯಾ ಗಾಂಧಿ | | ACTPnews

    Last Updated:Jun 23, 2020 2:11 PM IST ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಗಣನೀಯ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿದೆ. ಇದು ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು ಸೋನಿಯಾ ಗಾಂಧಿ. ನವದೆಹಲಿ(ಜೂ.23): ಭಾರತ ಸದ್ಯ ಗಂಭೀರವಾದ ಗಡಿ ಸಮಸ್ಯೆ ಎದುರಿಸುತ್ತಿದೆ. ಆತಂಕಕಾರಿಯಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮಾರಕ ರೋಗ ಕೊರೋನಾ ನಿಯಂತ್ರಿಸಲು ಸಾಧ್ಯವಾಗದೆ ಕಂಗಾಲಾಗಿದೆ. ಇದೆಲ್ಲದಕ್ಕೂ ನರೇಂದ್ರ…

    Continue Reading

  • ಸ್ಪಾನ್ಸರ್​ಶಿಪ್​ ಒಪ್ಪಂದ ಕೈಬಿಟ್ಟರೆ ಬಿಸಿಸಿಐ ವಿರುದ್ಧ ಚೀನಾ ಕಂಪನಿಗಳು ಕೋರ್ಟ್​ ಮೆಟ್ಟಿಲೇರಬಹುದು! | | ACTPnews

    ಸ್ಪಾನ್ಸರ್​ಶಿಪ್​ ಒಪ್ಪಂದ ಕೈಬಿಟ್ಟರೆ ಬಿಸಿಸಿಐ ವಿರುದ್ಧ ಚೀನಾ ಕಂಪನಿಗಳು ಕೋರ್ಟ್​ ಮೆಟ್ಟಿಲೇರಬಹುದು! | | ACTPnews

    Last Updated:Jun 24, 2020 10:07 AM IST ಪ್ರಮುಖವಾಗಿ ವಿವೋ ದೊಡ್ಡ ಮಟ್ಟದ ಸ್ಪಾನ್ಸರ್​ಶಿಪ್​ ನೀಡುತ್ತಿದೆ. ಪ್ರತಿ ವರ್ಷ 440 ಕೋಟಿ ರೂಪಾಯಿ ಹಣ ಬಿಸಿಸಿಐಗೆ ಸಂದಾಯವಾಗುತ್ತಿದೆ. ಹೀಗಾಗಿ, ವಿವೋ ಜೊತೆಗಿನ ಒಪ್ಪಂದ ರದ್ದು ಅಸಾಧ್ಯವೇ ಆಗಿದೆ. ಭಾರತ ಗಡಿಯಲ್ಲಿ ಡ್ರ್ಯಾಗನ್​ ಉಪಟಳ ಹೆಚ್ಚುತ್ತಿದ್ದಂತೆ ಚೀನಾ ವಸ್ತುಗಳನ್ನು ಬ್ಯಾನ್​ ಮಾಡುವಂತೆ ಆಂದೋಲನ ಆರಂಭಗೊಂಡಿದೆ. ಚೀನಾ ಆ್ಯಪ್​ಗಳನ್ನು ಡೀಲೀಟ್​ ಮಾಡುವಂತೆ ಅನೇಕರು ಕೋರುತ್ತಿದ್ದಾರೆ. ಈ ಮಧ್ಯೆ ವಿವೋ ಐಪಿಎಲ್​ಗೆ ನೀಡಿರುವ ಸ್ಪಾನ್ಸರ್​​ಶಿಪ್​ ರದ್ದು ಮಾಡುವಂತೆ ಆಗ್ರಹ ಕೇಳಿ…

    Continue Reading

  • ಘರ್ಷಣೆಯ ಸ್ಥಳಗಳಿಂದ ವಾಪಸ್ ಆಗಲು ಪರಸ್ಪರ ಸಮ್ಮತಿಸಿದ ಭಾರತ ಮತ್ತು ಚೀನಾ ಪಡೆಗಳು | | ACTPnews

    ಘರ್ಷಣೆಯ ಸ್ಥಳಗಳಿಂದ ವಾಪಸ್ ಆಗಲು ಪರಸ್ಪರ ಸಮ್ಮತಿಸಿದ ಭಾರತ ಮತ್ತು ಚೀನಾ ಪಡೆಗಳು | | ACTPnews

    Last Updated:Jun 24, 2020 10:09 AM IST ಮೋಲ್ಡೋ ಪ್ರದೇಶದಲ್ಲಿ 11 ಗಂಟೆ ಕಾಲ ನಡೆದ ಈ ಮಾತುಕತೆ ಬಹಳ ಸಕರಾತ್ಮಕ ಮತ್ತು ಸೌಹಾರ್ದಯುತವಾಗಿತ್ತು. ಯಾವ್ಯಾವ ರೀತಿ ಸೇನೆಯನ್ನ ಹಿಂಪಡೆಯುವುದು ಎಂಬುದನ್ನು ಚರ್ಚಿಸಿ ನಿರ್ಧರಿಸಲಾಯಿತು ಎಂದು ಭಾರತೀಯ ಸೇನೆ ಹೇಳಿದೆ. ನವದೆಹಲಿ(ಜೂನ್ 23): ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಚೀನೀ ಸೈನಿಕರ ಅಮಾನುಷ ವರ್ತನೆ ಹೊರತಾಗಿಯೂ ಭಾರತ ಸೇನೆ ಶಾಂತಿಪಾಲನೆಗೆ ಪ್ರಯತ್ನ ಹಾಕಿದೆ. ಪೂರ್ವ ಲಡಾಖ್​ನಲ್ಲಿ ಘರ್ಷಣೆಯಾಗಿರುವ ಎಲ್ಲಾ ಸ್ಥಳಗಳಿಂದಲೂ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಎರಡೂ ಸೇನೆಗಳು…

    Continue Reading

  • Boycott China: ದೆಹಲಿಯಲ್ಲಿನ್ನು ಚೀನಾ ಪ್ರಜೆಗಳಿಗೆ ಹೋಟೆಲ್​ ರೂಂ ಸಿಗೋದಿಲ್ಲ! | | ACTPnews

    Boycott China: ದೆಹಲಿಯಲ್ಲಿನ್ನು ಚೀನಾ ಪ್ರಜೆಗಳಿಗೆ ಹೋಟೆಲ್​ ರೂಂ ಸಿಗೋದಿಲ್ಲ! | | ACTPnews

    Last Updated:Jun 25, 2020 1:49 PM IST India-China Conflict: ಗಡಿಯಲ್ಲಿ ತಗಾದೆ ತೆಗೆದು 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿರುವ ಚೀನಾದ ಆ್ಯಪ್​ಗಳು, ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ನವದೆಹಲಿ (ಜೂ. 25): ಭಾರತದೊಂದಿಗೆ ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಸಂಘರ್ಷ ನಡೆಸಿದ್ದರಿಂದ ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದರಿಂದ ಚೀನಾ ಪ್ರಜೆಗಳಿಗೆ ದೆಹಲಿಯ ಹೋಟೆಲ್​ಗಳಲ್ಲಿ ರೂಂ ನೀಡದಿರಲು ನಿರ್ಧರಿಸಲಾಗಿದೆ. ಹೀಗಾಗಿ, ಇನ್ನುಮುಂದೆ ದೆಹಲಿಯ ಹೋಟೆಲ್ ಹಾಗೂ ಗೆಸ್ಟ್​ ಹೌಸ್​ಗಳಲ್ಲಿ ಚೀನಾ ದೇಶದ…

    Continue Reading

  • ಚೀನೀ ಆ್ಯಪ್​ಗಳನ್ನ ತೆಗೆದುಹಾಕಬೇಕಾ? ಈ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ | | ACTPnews

    ಚೀನೀ ಆ್ಯಪ್​ಗಳನ್ನ ತೆಗೆದುಹಾಕಬೇಕಾ? ಈ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ | | ACTPnews

    Last Updated:Jun 29, 2020 3:04 PM IST ಚೀನೀ ಆ್ಯಪ್​ಗಳನ್ನ ತೆಗೆದುಹಾಕುವ ವಿಚಾರದಲ್ಲಿ ನಿಮ್ಮ ಅನಿಸಿಕೆ ಏನು? ಈ ಕೆಳಗಿರುವ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ಅಭಿಪ್ರಾಯಗಳನ್ನ ದಾಖಲಿಸಿ. ಚೀನಾ ದೇಶ ಭಾರತದ ಗಡಿಭಾಗದಲ್ಲಿ ಹಲವು ವರ್ಷಗಳಿಂದಲೂ ತಂಟೆ ಮಾಡುತ್ತಲೇ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತದ ಭಾಗವನ್ನು ಅತಿಕ್ರಮಿಸಿಕೊಳ್ಳಲು ಸದಾ ಮುಂದಾಗುತ್ತಲೇ ಇದೆ. ಕೆಲ ದಿನಗಳ ಹಿಂದೆ ಲಡಾಖ್​ಗಾಲ್ವನ್ ಕಣಿವೆಯಲ್ಲಿ ಚೀನಾದ ಅತಿಕ್ರಮಣಕ್ಕೆ ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ 20 ಭಾರತೀಯ ಸೈನಕರನ್ನೂ ಬಲಿ ತೆಗೆದುಕೊಂಡಿತ್ತು.…

    Continue Reading

  • ‘ವಿದೇಶಿ ಹೂಡಿಕೆದಾರರ ಹಕ್ಕು ರಕ್ಷಣೆ ಭಾರತದ ಹೊಣೆ’ – 59 ಆ್ಯಪ್ ನಿಷೇಧಿಸುವ ಕ್ರಮಕ್ಕೆ ಚೀನಾ ಕೆಂಗಣ್ಣು | | ACTPnews

    ‘ವಿದೇಶಿ ಹೂಡಿಕೆದಾರರ ಹಕ್ಕು ರಕ್ಷಣೆ ಭಾರತದ ಹೊಣೆ’ – 59 ಆ್ಯಪ್ ನಿಷೇಧಿಸುವ ಕ್ರಮಕ್ಕೆ ಚೀನಾ ಕೆಂಗಣ್ಣು | | ACTPnews

    Last Updated:Jun 30, 2020 2:45 PM IST ಚೀನೀ ಸಂಸ್ಥೆಗಳನ್ನೂ ಒಳಗೊಂಡಂತೆ ಅಂತಾರಾಷ್ಟ್ರೀಯ ಹೂಡಿಕೆದಾರರ ಹಕ್ಕುಗಳನ್ನ ರಕ್ಷಿಸುವ ಜವಾಬ್ದಾರಿ ಭಾರತ ಸರ್ಕಾರಕ್ಕಿದೆ. ಇಲ್ಲಿಯ ಸರ್ಕಾರದ ನಿರ್ಧಾರದ ಬಗ್ಗೆ ಕಳವಳ ಇದೆ ಎಂದು ಚೀನಾ ಹೇಳಿದೆ. ನವದೆಹಲಿ(ಜೂನ್ 30): ಟಿಕ್ ಟಾಕ್ ಸೇರಿದಂತೆ 59 ಚೀನೀ ಮೂಲದ ಆ್ಯಪ್​ಗಳನ್ನ ನಿಷೇಧಿಸುವ ಭಾರತ ಸರ್ಕಾರದ ಕ್ರಮಕ್ಕೆ ಚೀನಾ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾದ ಕಂಪನಿಗಳು ಅಂತಾರಾಷ್ಟ್ರೀಯ ವ್ಯಾಪಾರ ನಿಯಮಗಳನ್ನ ಮತ್ತು ಸ್ಥಳೀಯ ಕಾನೂನುಗಳನ್ನ ಮುರಿದಿಲ್ಲ ಎಂದು ಹೇಳಿರುವ ಚೀನಾ,…

    Continue Reading

  • Border Tensions: ಚೀನಾ ಹಾದಿಯಲ್ಲೇ ಸಾಗಿದ ಪಾಕಿಸ್ತಾನ; ಗಡಿಯಲ್ಲಿ 20 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ! | | ACTPnews

    Border Tensions: ಚೀನಾ ಹಾದಿಯಲ್ಲೇ ಸಾಗಿದ ಪಾಕಿಸ್ತಾನ; ಗಡಿಯಲ್ಲಿ 20 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ! | | ACTPnews

    Last Updated:Jul 01, 2020 11:41 AM IST Kashmir: ಪಾಕ್​ ಮೂಲದ ಉಗ್ರ ಸಂಘಟನೆ ಜೊತೆ ಚೀನಾ ಮಾತುಕತೆ ನಡೆಸುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ಹೇಳಿದೆ. ಇದು ನಿಜವೇ ಆದಲ್ಲಿ, ಗಡಿಯಲ್ಲಿ ಭಾರತಕ್ಕೆ ಉಪಟಳ ನೀಡಲು ಚೀನಾ-ಪಾಕ್​ ಒಂದಾಗಿರುವುದು ಸ್ಪಷ್ಟವಾಗುತ್ತದೆ.      ನವದೆಹಲಿ (ಜು.01): ಗಡಿ ಭಾಗದಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ ಮಾಡುವ ಮೂಲಕ ಭಾರತದ ವಿರುದ್ಧ ಚೀನಾ ಕತ್ತಿ ಮಸೆಯುತ್ತಿದೆ. ಈಗ ಪಾಕಿಸ್ತಾನ ಕೂಡ ಚೀನಾ ಹಾದಿಯಲ್ಲೇ ಸಾಗಿದ್ದು, ಭಾರತದ ಗಡಿ ಭಾಗದಲ್ಲಿ 20…

    Continue Reading

Search the Archives

Access over the years of investigative journalism and breaking reports