Tag: war news

  • ಚೀನಾ ಗಡಿಯಲ್ಲಿನ್ನು ಶಸ್ತ್ರಾಸ್ತ್ರ ಬಳಕೆ; ನಿಯಮ ಬದಲಾವಣೆಗೆ ಭಾರತ ಸರ್ಕಾರ ನಿರ್ಧಾರ | | ACTPnews

    ಚೀನಾ ಗಡಿಯಲ್ಲಿನ್ನು ಶಸ್ತ್ರಾಸ್ತ್ರ ಬಳಕೆ; ನಿಯಮ ಬದಲಾವಣೆಗೆ ಭಾರತ ಸರ್ಕಾರ ನಿರ್ಧಾರ | | ACTPnews

    Last Updated:Jun 22, 2020 9:20 AM IST Ladakh Border Conflict: 1962 ಮತ್ತು 2005ರ ಒಪ್ಪಂದದ ಅನುಸಾರ 3,488 ಕಿ.ಮೀ. ಎಲ್​ಎಸಿ ಉದ್ದಕ್ಕೂ ಎರಡೂ ದೇಶಗಳು ಶಸ್ತ್ರಾಸ್ತ್ರ ಬಳಸುವಂತಿಲ್ಲ. ಆದರೀಗ ಚೀನಾ ನಿಯಮ ಉಲ್ಲಂಘನೆ ಮಾಡಿರುವುದರಿಂದ ಭಾರತ ಕೂಡ ನಿಯಮ ಬದಲಾವಣೆಗೆ ಮುಂದಾಗಿದೆ. ನವದೆಹಲಿ (ಜೂ. 22): ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವುದರಿಂದ ಗಡಿ ಒಪ್ಪಂದದ ವಿಚಾರವಾಗಿ, ಲೈನ್ ಆಫ್ ಆಕ್ಚ್ಯುವಲ್ ಕಂಟ್ರೋಲ್ (ಎಲ್​ಎಸಿ) ಉದ್ದಕ್ಕೂ ಶಸ್ತ್ರಾಸ್ತ್ರ ಬಳಸುವ ಬಗ್ಗೆ…

    Continue Reading

  • ‘ದೇಶದ ಸುರಕ್ಷತೆ ಕಾಪಾಡಲು ಕಾಂಗ್ರೆಸ್​ ಸಿದ್ದ, ಹುತಾತ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಿ‘ – ಕೇಂದ್ರಕ್ಕೆ ಮನಮೋಹನ್​​ ಸಿಂಗ್​​ ಒತ್ತಾಯ​​ | | ACTPnews

    ‘ದೇಶದ ಸುರಕ್ಷತೆ ಕಾಪಾಡಲು ಕಾಂಗ್ರೆಸ್​ ಸಿದ್ದ, ಹುತಾತ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಿ‘ – ಕೇಂದ್ರಕ್ಕೆ ಮನಮೋಹನ್​​ ಸಿಂಗ್​​ ಒತ್ತಾಯ​​ | | ACTPnews

    Last Updated:Jun 22, 2020 11:18 AM IST ಭಾರತದ ಮೇಲೆ ಚೀನಾದ ನಡೆಸಿದ ಹಿಂಸಾತ್ಮಕ ದಾಳಿ ಅತ್ಯಂತ ಖೇದಕರ. ಗಡಿಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಕೇಂದ್ರದ ಜವಾಬ್ದಾರಿ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ ಸಿಂಗ್​​. ನವದೆಹಲಿ(ಜೂ.22): ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಮರ್ಥವಾಗಿ ಎದುರಿಸುತ್ತಿಲ್ಲ ಎಂದು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಸೇರಿದಂತೆ ಹಲವು ಪಕ್ಷದ ನಾಯಕರು ಕಿಡಿಕಾರಿದ್ದಾರೆ. ಗಡಿ ಘರ್ಷಣೆ ಕುರಿತು ಮೋದಿ…

    Continue Reading

  • ಹುತಾತ್ಮ ಯೋಧರಿಗೆ ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯರಿಂದ ಶ್ರದ್ಧಾಂಜಲಿ | | ACTPnews

    ಹುತಾತ್ಮ ಯೋಧರಿಗೆ ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯರಿಂದ ಶ್ರದ್ಧಾಂಜಲಿ | | ACTPnews

    Last Updated:Jun 23, 2020 7:10 AM IST ಒಂದು ಕಡೆ ಇಡೀ ವಿಶ್ವವನ್ನೇ ಕೊರೊನಾ ಮಹಾಮಾರಿಗೆ ಸಿಲುಕಿಸಿರುವ ಚೀನಾ, ಇನ್ನೊಂದು ಕಡೆ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಲು ಸಂಚುಮಾಡುತ್ತಿದೆ. ಚೀನಾಕ್ಕೆ ಆರ್ಥಿಕ ಪೆಟ್ಟು ಕೂಡಲೇಬೇಕು ಎಎಪಿ ಮುಖಂಡರು ಅಭಿಪ್ರಾಯಪಟ್ಟರು. ಹುಬ್ಬಳ್ಳಿ: ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರಿಗೆ ಆಮ್ ಆದ್ಮಿ ಪಕ್ಷದ ಸದಸ್ಯರು ಮತ್ತು ಜನಸಾಮಾನ್ಯರು ಸೋಮವಾರ ಸಂಜೆ 6 ಗಂಟೆಗೆ ಇಲ್ಲಿಯ ದುರ್ಗದಬೈಲ್ ವೃತ್ತದಲ್ಲಿ ಸೇರಿ ಮೇಣದ ಬತ್ತಿ ಹೊತ್ತಿಸಿ ಶ್ರದ್ಧಾಂಜಲಿ ಸಲ್ಲಿಸಿದರು.…

    Continue Reading

  • ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ಚೀನಾ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆ | | ACTPnews

    ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ಚೀನಾ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆ | | ACTPnews

    Last Updated:Jun 23, 2020 9:36 AM IST ಈ ಎಲ್ಲಾ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷ ಯಾವ ನಿಲುವನ್ನು ತೆಗೆದುಕೊಳ್ಳಬೇಕು? ಕೇಂದ್ರ ಸರ್ಕಾರಕ್ಕೆ ಏನು‌ ಸಲಹೆ ಕೊಡಬೇಕು? ಕೇಂದ್ರ ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟ ಮಾಡಬೇಕು? ಎಂಬಿತ್ಯಾದಿ ಬಗ್ಗೆ ಕೂಡ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ನವದೆಹಲಿ(ಜೂ.23): ಇಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮಹತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್  ಮೂಲಕ ನಡೆಯಲಿರುವ ಸಭೆಯಲ್ಲಿ ಐದು ಪ್ರಮುಖ…

    Continue Reading

  • ‘ಗಾಲ್ವಾನ್​​ ಕಣಿವೆಯಲ್ಲಿ ಭಾರತ ಯೋಧರ ಮೇಲೆ ದಾಳಿ ಮಾಡುವಂತೆ ಚೀನಾ ಆದೇಶಿಸಿತ್ತು‘ – ಅಮೆರಿಕ ಗುಪ್ತಚರ ಇಲಾಖೆ | | ACTPnews

    ‘ಗಾಲ್ವಾನ್​​ ಕಣಿವೆಯಲ್ಲಿ ಭಾರತ ಯೋಧರ ಮೇಲೆ ದಾಳಿ ಮಾಡುವಂತೆ ಚೀನಾ ಆದೇಶಿಸಿತ್ತು‘ – ಅಮೆರಿಕ ಗುಪ್ತಚರ ಇಲಾಖೆ | | ACTPnews

    Last Updated:Jun 23, 2020 1:12 PM IST ಇನ್ನು, ಅಮೆರಿಕ ಗುಪ್ತಚರ ಇಲಾಖೆ ಪ್ರಕಾರ ಗಾಲ್ವಾನ್​​​ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ದಾಳಿಯಲ್ಲಿ ಭಾರತದ 20 ಮಂದಿ, ಚೀನಾದ 35 ಮಂದಿ ಸೈನಿಕರು ಸಾವನ್ನಪ್ಪಿದ್ಧಾರೆ ಎಂದು ಹೇಳಿದೆ. ನವದೆಹಲಿ(ಜೂ.23): ಪೂರ್ವ ಲಡಾಖ್​​​ನ ಗಾಲ್ವಾನ್ ಕಣಿವೆಯಲ್ಲಿನ ಭಾರತೀಯ ಸೈನಿಕರ ಮೇಲೆ ಚೀನಾ ನಡೆಸಿದ ದಾಳಿ ಪೂರ್ವಭಾವಿ ದಾಳಿ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ. ಉದ್ದೇಶಪೂರ್ವಕವಾಗಿಯೇ ಭಾರತದ ಯೋಧರ ಮೇಲೆ ದಾಳಿ ನಡೆಸುವಂತೆ ತನ್ನ ದೇಶದ ಸೈನಿಕರಿಗೆ ಚೀನಾ…

    Continue Reading

  • ‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ – ಸೋನಿಯಾ ಗಾಂಧಿ | | ACTPnews

    ‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ – ಸೋನಿಯಾ ಗಾಂಧಿ | | ACTPnews

    Last Updated:Jun 23, 2020 2:11 PM IST ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಗಣನೀಯ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ನಿರಂತರವಾಗಿ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುತ್ತಿದೆ. ಇದು ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು ಸೋನಿಯಾ ಗಾಂಧಿ. ನವದೆಹಲಿ(ಜೂ.23): ಭಾರತ ಸದ್ಯ ಗಂಭೀರವಾದ ಗಡಿ ಸಮಸ್ಯೆ ಎದುರಿಸುತ್ತಿದೆ. ಆತಂಕಕಾರಿಯಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮಾರಕ ರೋಗ ಕೊರೋನಾ ನಿಯಂತ್ರಿಸಲು ಸಾಧ್ಯವಾಗದೆ ಕಂಗಾಲಾಗಿದೆ. ಇದೆಲ್ಲದಕ್ಕೂ ನರೇಂದ್ರ…

    Continue Reading

  • ಸ್ಪಾನ್ಸರ್​ಶಿಪ್​ ಒಪ್ಪಂದ ಕೈಬಿಟ್ಟರೆ ಬಿಸಿಸಿಐ ವಿರುದ್ಧ ಚೀನಾ ಕಂಪನಿಗಳು ಕೋರ್ಟ್​ ಮೆಟ್ಟಿಲೇರಬಹುದು! | | ACTPnews

    ಸ್ಪಾನ್ಸರ್​ಶಿಪ್​ ಒಪ್ಪಂದ ಕೈಬಿಟ್ಟರೆ ಬಿಸಿಸಿಐ ವಿರುದ್ಧ ಚೀನಾ ಕಂಪನಿಗಳು ಕೋರ್ಟ್​ ಮೆಟ್ಟಿಲೇರಬಹುದು! | | ACTPnews

    Last Updated:Jun 24, 2020 10:07 AM IST ಪ್ರಮುಖವಾಗಿ ವಿವೋ ದೊಡ್ಡ ಮಟ್ಟದ ಸ್ಪಾನ್ಸರ್​ಶಿಪ್​ ನೀಡುತ್ತಿದೆ. ಪ್ರತಿ ವರ್ಷ 440 ಕೋಟಿ ರೂಪಾಯಿ ಹಣ ಬಿಸಿಸಿಐಗೆ ಸಂದಾಯವಾಗುತ್ತಿದೆ. ಹೀಗಾಗಿ, ವಿವೋ ಜೊತೆಗಿನ ಒಪ್ಪಂದ ರದ್ದು ಅಸಾಧ್ಯವೇ ಆಗಿದೆ. ಭಾರತ ಗಡಿಯಲ್ಲಿ ಡ್ರ್ಯಾಗನ್​ ಉಪಟಳ ಹೆಚ್ಚುತ್ತಿದ್ದಂತೆ ಚೀನಾ ವಸ್ತುಗಳನ್ನು ಬ್ಯಾನ್​ ಮಾಡುವಂತೆ ಆಂದೋಲನ ಆರಂಭಗೊಂಡಿದೆ. ಚೀನಾ ಆ್ಯಪ್​ಗಳನ್ನು ಡೀಲೀಟ್​ ಮಾಡುವಂತೆ ಅನೇಕರು ಕೋರುತ್ತಿದ್ದಾರೆ. ಈ ಮಧ್ಯೆ ವಿವೋ ಐಪಿಎಲ್​ಗೆ ನೀಡಿರುವ ಸ್ಪಾನ್ಸರ್​​ಶಿಪ್​ ರದ್ದು ಮಾಡುವಂತೆ ಆಗ್ರಹ ಕೇಳಿ…

    Continue Reading

  • ಘರ್ಷಣೆಯ ಸ್ಥಳಗಳಿಂದ ವಾಪಸ್ ಆಗಲು ಪರಸ್ಪರ ಸಮ್ಮತಿಸಿದ ಭಾರತ ಮತ್ತು ಚೀನಾ ಪಡೆಗಳು | | ACTPnews

    ಘರ್ಷಣೆಯ ಸ್ಥಳಗಳಿಂದ ವಾಪಸ್ ಆಗಲು ಪರಸ್ಪರ ಸಮ್ಮತಿಸಿದ ಭಾರತ ಮತ್ತು ಚೀನಾ ಪಡೆಗಳು | | ACTPnews

    Last Updated:Jun 24, 2020 10:09 AM IST ಮೋಲ್ಡೋ ಪ್ರದೇಶದಲ್ಲಿ 11 ಗಂಟೆ ಕಾಲ ನಡೆದ ಈ ಮಾತುಕತೆ ಬಹಳ ಸಕರಾತ್ಮಕ ಮತ್ತು ಸೌಹಾರ್ದಯುತವಾಗಿತ್ತು. ಯಾವ್ಯಾವ ರೀತಿ ಸೇನೆಯನ್ನ ಹಿಂಪಡೆಯುವುದು ಎಂಬುದನ್ನು ಚರ್ಚಿಸಿ ನಿರ್ಧರಿಸಲಾಯಿತು ಎಂದು ಭಾರತೀಯ ಸೇನೆ ಹೇಳಿದೆ. ನವದೆಹಲಿ(ಜೂನ್ 23): ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಚೀನೀ ಸೈನಿಕರ ಅಮಾನುಷ ವರ್ತನೆ ಹೊರತಾಗಿಯೂ ಭಾರತ ಸೇನೆ ಶಾಂತಿಪಾಲನೆಗೆ ಪ್ರಯತ್ನ ಹಾಕಿದೆ. ಪೂರ್ವ ಲಡಾಖ್​ನಲ್ಲಿ ಘರ್ಷಣೆಯಾಗಿರುವ ಎಲ್ಲಾ ಸ್ಥಳಗಳಿಂದಲೂ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಎರಡೂ ಸೇನೆಗಳು…

    Continue Reading

  • Boycott China: ದೆಹಲಿಯಲ್ಲಿನ್ನು ಚೀನಾ ಪ್ರಜೆಗಳಿಗೆ ಹೋಟೆಲ್​ ರೂಂ ಸಿಗೋದಿಲ್ಲ! | | ACTPnews

    Boycott China: ದೆಹಲಿಯಲ್ಲಿನ್ನು ಚೀನಾ ಪ್ರಜೆಗಳಿಗೆ ಹೋಟೆಲ್​ ರೂಂ ಸಿಗೋದಿಲ್ಲ! | | ACTPnews

    Last Updated:Jun 25, 2020 1:49 PM IST India-China Conflict: ಗಡಿಯಲ್ಲಿ ತಗಾದೆ ತೆಗೆದು 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿರುವ ಚೀನಾದ ಆ್ಯಪ್​ಗಳು, ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ನವದೆಹಲಿ (ಜೂ. 25): ಭಾರತದೊಂದಿಗೆ ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಸಂಘರ್ಷ ನಡೆಸಿದ್ದರಿಂದ ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದರಿಂದ ಚೀನಾ ಪ್ರಜೆಗಳಿಗೆ ದೆಹಲಿಯ ಹೋಟೆಲ್​ಗಳಲ್ಲಿ ರೂಂ ನೀಡದಿರಲು ನಿರ್ಧರಿಸಲಾಗಿದೆ. ಹೀಗಾಗಿ, ಇನ್ನುಮುಂದೆ ದೆಹಲಿಯ ಹೋಟೆಲ್ ಹಾಗೂ ಗೆಸ್ಟ್​ ಹೌಸ್​ಗಳಲ್ಲಿ ಚೀನಾ ದೇಶದ…

    Continue Reading

  • ಮೇ ತಿಂಗಳಿಂದಲೂ ಎಲ್ಎಸಿಯಲ್ಲಿ ಪಿಎಲ್ಎ ತುಕಡಿಗಳ ಜಮಾವಣೆ; ಇದು ಒಪ್ಪಂದ ಉಲ್ಲಂಘನೆ: ಭಾರತ ಆರೋಪ | | ACTPnews

    ಮೇ ತಿಂಗಳಿಂದಲೂ ಎಲ್ಎಸಿಯಲ್ಲಿ ಪಿಎಲ್ಎ ತುಕಡಿಗಳ ಜಮಾವಣೆ; ಇದು ಒಪ್ಪಂದ ಉಲ್ಲಂಘನೆ: ಭಾರತ ಆರೋಪ | | ACTPnews

    Last Updated:Jun 25, 2020 10:39 PM IST 1993ರ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಗಡಿಭಾಗದಲ್ಲಿ ಎರಡೂ ಕಡೆಯ ಸೇನೆಗಳು ಸೀಮಿತ ಸಂಖ್ಯೆಯಲ್ಲಿ ಸೈನಿಕರನ್ನ ನಿಯೋಜಿಸಬಹುದು. ಆದರೆ, ಮೇ ತಿಂಗಳಿನಿಂದ ಚೀನಾ ಈ ಒಪ್ಪಂದದ ನಿಯಮ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ತುಕಡಿಗಳನ್ನ ಜಮಾವಣೆ ಮಾಡಿದೆ ಎಂಬುದು ಭಾರತದ ಆರೋಪ. ನವದೆಹಲಿ(ಜೂನ್ 25): ಮೇ ತಿಂಗಳಿನಿಂದಲೂ ಲಡಾಖ್​ನ ಗಡಿಭಾಗದಲ್ಲಿ ಚೀನಾ ದೊಡ್ಡ ಸಂಖ್ಯೆಯಲ್ಲಿ ಸೇನಾ ತುಕಡಿಗಳನ್ನ ಸೇರಿಸಿದೆ. ಇದು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯಾಗಿದೆ. ಇದರಿಂದ…

    Continue Reading

Search the Archives

Access over the years of investigative journalism and breaking reports