Tag: tollywodd
-

Actress: ಹೊತ್ತು ಮೂಡೋ ಮೊದಲೇ ಬದುಕಿನ ಪಯಣ ನಿಲ್ಲಿಸಿದ ಖ್ಯಾತ ನಟಿ! ಯುವ ಕಲಾವಿದೆಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 15, 2026 2:32 PM IST ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ನಟಿ ಸಂಚಿತಾ ಉಗ್ಲೆ ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ವಾಗ್ಲೆ ಕಿ ದುನಿಯಾ, ಕುಂಕುಮ್ ಭಾಗ್ಯ (Kumkum Bhagya)…
-

Aamir Khan: ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮಿರ್ ಖಾನ್! | | ACTPnews
Last Updated:Jun 15, 2026 4:23 PM IST ಲಗಾನ್ ಚಿತ್ರದ ಓರಿ ಚೋರಿ ಹಾಡು ಕೇಳಿ ಆಮಿರ್ ಖಾನ್ ಸಿಟ್ಟಾಗಿದ್ದರು. ಏನ್ರಿ ಹಾಡು ಹೀಗೆ ಇದೆ ಅಂತಲೆ ಮ್ಯೂಸಿಕ್ ಡೈರೆಕ್ಟರ್ ಎ.ಆರ್.ರೆಹಮಾನ್ಗೆ ಹೇಳಿದ್ದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮೀರ್ ಖಾನ್! ಲಗಾನ್ ಚಿತ್ರದ (Lagaan Movie) ಬಂದು 25 ವರ್ಷ ಆಗಿದೆ. ಈ ಚಿತ್ರದ ಹಾಡುಗಳು ಅಷ್ಟೆ ಕ್ಲಾಸಿಕ್ ಆಗಿವೆ.…
-

Simple suni movie: ವಿಭಿನ್ನವಾಗಿ ‘ಮೋಡ ಕವಿದ ವಾತಾವರಣ’ ಸಿನಿಮಾದ ಪ್ರಚಾರ ಮಾಡಿದ ಸಿಂಪಲ್ ಸುನಿ; ಇಂಟ್ರಸ್ಟಿಂಗ್ ವಿಡಿಯೋ ಔಟ್! | | ACTPnews
Last Updated:Jun 15, 2026 3:56 PM IST ಸಿಂಪಲ್ ಸುನಿ ತಮ್ಮ ಚಿತ್ರವನ್ನ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾಮಿಡಿ ಕಿಕ್ ಕೊಡ್ತಾನೆ ಸುಮಾರು ವಿಚಾರವನ್ನು ಪ್ರಮೋಷನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಮೋಡ ಕವಿದ ವಾತಾವರಣ; ಸಿಂಪಲ್ ಸುನಿ ಡಿಫರಂಟ್ ಪ್ರಮೋಷನ್! ಸಿಂಪಲ್ ಸುನಿ (Simple Suni) ಮತ್ತೊಂದು ಸಿನಿಮಾ ರೆಡಿ ಆಗಿದೆ. ಲಂಬೋದರ 2.0 ಚಿತ್ರದ ರೇಂಜ್ ಬೇರೆ ಇದೆ. ಆದರೆ, ನವ ನಟ ಶೀಲಂ (Sheelam) ಹಾಕಿಕೊಂಡು…
-

Actress: ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ನಟಿ! ಕಲಾವಿದೆಯ ಕೊನೆಯ ಪೋಸ್ಟ್ ಫುಲ್ ವೈರಲ್ | | ACTPnews
Last Updated:Jun 15, 2026 3:30 PM IST ನಟಿಯ ಕೊನೆಯ ಸಾಮಾಜಿಕ ಜಾಲತಾಣ ಪೋಸ್ಟ್ (Social Media Post) ಈಗ ಭಾರೀ ವೈರಲ್ ಆಗ್ತಿದೆ. ಕೆಲವೇ ಗಂಟೆಗಳ ಹಿಂದೆ ಸಂತೋಷದಿಂದ ಕಾಣಿಸಿಕೊಂಡಿದ್ದ ನಟಿ, ಬಳಿಕ ಮೃತಪಟ್ಟಿದ್ದಾರೆ ಎಂಬ ಸುದ್ದಿ ಎಲ್ಲರನ್ನು ತಲ್ಲಣಗೊಳಿಸಿದೆ. ಸಂಚಿತಾ ಉಗ್ಲೆ ಮನರಂಜನಾ ಕ್ಷೇತ್ರವನ್ನು ಬೆಚ್ಚಿಬೀಳಿಸಿದ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಇದೀಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೇ ವೇಳೆ ನಟಿಯ ಕೊನೆಯ ಸಾಮಾಜಿಕ ಜಾಲತಾಣ…
-

Ayogya-2 Movie: ಅಯೋಗ್ಯ-2 ಹೊಸ ಸುದ್ದಿ ಔಟ್! ಮೊದಲ ಹಾಡಿನಲ್ಲೇ ಮೋಡಿ ಮಾಡಿದ ಚಿತ್ರತಂಡ | | ACTPnews
Last Updated:Jun 15, 2026 2:59 PM IST ಅಯೋಗ್ಯ-2 ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತಿದೆ. ಡೇಟ್ ಆ್ಯಂಡ್ ಟೈಮ್ ಎರಡೂ ಫಿಕ್ಸ್ ಆಗಿದೆ. ಇದನ್ನ ಹೇಳುವ ಪ್ರೋಮೋ ಕೂಡ ರಿಲೀಸ್ ಆಗಿದೆ. ಈ ಗೀತೆಯ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಇದು ಏನಮ್ಮಿ ತರ ಇಲ್ಲ; ಆದರೆ, ಇದರ ಗುಂಗು ಬೇರೆ ಇದೆ; ಅಯೋಗ್ಯ-2 ಹೊಸ ಸುದ್ದಿ ಔಟ್! ಅಯೋಗ್ಯ-2 ಚಿತ್ರದ (Ayogya-2 Movie) ಹೊಸ ಸುದ್ದಿ ಹೊರ ಬಂದಿದೆ. ಮೊನ್ನೆ ಈ ಚಿತ್ರದ…
-

Rajinikanth: ರಜನೀಕಾಂತ್ ಕರುಂಗಾಲಿ ಮಾಲೆ ಧರಿಸೋದ್ಯಾಕೆ? ಏನಿದರ ಮಹತ್ವ? | | ACTPnews
Last Updated:Jun 15, 2026 2:26 PM IST ತುಂಬಾ ಜನ ಸ್ಟಾರ್ಗಳು ರಜನಿ, ಸಾಯಿ ಪಲ್ಲವಿ (Sai Pallavi), ಪವನ್ ಕಲ್ಯಾಣ್ ಅವರು ಸೇರಿದಂತೆ ತುಂಬಾ ದೊಡ್ಡ ಕಲಾವಿದರು ಕರುಂಗಾಲಿ ಮಾಲೆ ಧರಿಸಿರೋದನ್ನು ನೋಡಿರಬಹುದು. ಇದರ ಹಿಂದಿನ ಪ್ರಾಮುಖ್ಯತೆ ಗೊತ್ತಾ? ರಜನಿ ಧನುಷ್ ಸೇರಿದಂತೆ ಸೌತ್ ಸಿನಿಮಾದ ಬಹಳಷ್ಟು ಸ್ಟಾರ್ ನಟರು ಕರುಂಗಾಲಿ ಮಾಲೆ (Karungali Mala) ಧರಿಸೋದನ್ನು ನೀವು ನೋಡಿರಬಹುದು. ತುಂಬಾ ಜನ ಸ್ಟಾರ್ಗಳು ರಜನಿ, ಸಾಯಿ ಪಲ್ಲವಿ (Sai Pallavi), ಪವನ್ ಕಲ್ಯಾಣ್…
-

Singer: ಭೀಕರ ಹೆಲಿಕಾಪ್ಟರ್ ದುರಂತ! ಖ್ಯಾತ ಗಾಯಕ ನಿಧನ | | ACTPnews
Last Updated:Jun 15, 2026 1:50 PM IST ಅಮೆರಿಕದ ಜನಪ್ರಿಯ ಪಾಪ್ ಗಾಯಕ ಆಲಿವರ್ ಟ್ರೀ, ಬ್ರೆಜಿಲ್ನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆಲಿವರ್ ಟ್ರೀ ಅಮೆರಿಕದ ಜನಪ್ರಿಯ ಪಾಪ್ ಗಾಯಕ (American Pop Singer) ಆಲಿವರ್ ಟ್ರೀ (Oliver Tree), ಬ್ರೆಜಿಲ್ನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೇವಲ 32ನೇ ವಯಸ್ಸಿನಲ್ಲೇ ಗಾಯಕನ ಜೀವನ ಅಂತ್ಯಗೊಂಡಿದೆ ಎಂಬ ಸುದ್ದಿ ಇದೀಗ ಅಭಿಮಾನಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಲೈಫ್ ಗೋಸ್…
-

Shilpa Shetty: ನಟಿ ಶಿಲ್ಪಾ ಶೆಟ್ಟಿಗೆ ಕಾಡ್ತಿದೆಯಂತೆ ಆ ಒಂದು ಕೊರಗು! ಮಕ್ಕಳಿಗೋಸ್ಕರ ದೊಡ್ಡ ನಿರ್ಧಾರ ತೆಗೆದುಕೊಂಡ ಬಾಲಿವುಡ್ ಕ್ವೀನ್ | | ACTPnews
Last Updated:Jun 08, 2026 3:28 PM IST ಇತ್ತೀಚೆಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ತಾವು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ, ಈಗ ಮಾಡುವ ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ . News18 ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಮಿಂಚುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿ, ಸಿನಿಮಾ ಮಾಡುವ ಆಸಕ್ತಿಯ ಹಿಂದೆ ಒಂದು ವಿಶೇಷ ಕಾರಣವಿದೆ. ಅವರ ಮಕ್ಕಳಾದ ಸಮಿಶಾ ಮತ್ತು ವಿಯಾನ್ ಇಲ್ಲಿಯವರೆಗೆ ತಮ್ಮ…
-

Darshan: ಕೋರ್ಟ್ ವಿಚಾರಣೆಗೂ ಮುನ್ನವೇ ದರ್ಶನ್ ಮುಖದಲ್ಲಿ ಬೇಸರ! ಪವಿತ್ರಾ ಗೌಡ ಫುಲ್ ಹ್ಯಾಪಿ! ಏನಿದರ ಅಸಲಿಯತ್ತು? | | ACTPnews
Last Updated:Jun 15, 2026 12:44 PM IST ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದು . ಭದ್ರತಾ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಟ ದರ್ಶನ್ ಮತ್ತು ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಇದೀಗ ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿದೆ. ನಟ ದರ್ಶನ್ ( Darshan) , ಪವಿತ್ರಾ ಗೌಡ (Pavitra Gowda) ಸೇರಿದಂತೆ…
-

Vijay: ಚಾಂಪಿಯನ್ ಜೊತೆ ದಳಪತಿ ಚೆಸ್ ಆಟ! ಪ್ರಜ್ಞಾನಂದಗೆ ತಮಿಳುನಾಡು ಸಿಎಂ ಬಂಪರ್ ಗಿಫ್ಟ್! | | ACTPnews
Last Updated:Jun 08, 2026 4:03 PM IST ಜೂನ್ 6ರಂದು ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ 2026 ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಜರ್ಮನಿಯ ಬಲಿಷ್ಠ ಆಟಗಾರ ವಿನ್ಸೆಂಟ್ ಕೀಮರ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸಿಎಂ ದಳಪತಿ ವಿಜಯ್ ಭಾರತದ ಯುವ ಚೆಸ್ ಪ್ರತಿಭೆ ಆರ್. ಪ್ರಜ್ಞಾನಂದ (R. Praggnanandha) ಮತ್ತೊಮ್ಮೆ ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಪ್ರತಿಷ್ಠಿತ ನಾರ್ವೆ ಚೆಸ್ 2026…
Latest News
Search the Archives
Access over the years of investigative journalism and breaking reports
You May Have Missed












