Tag: soccer
-

Ben Stokes: ನೈಟ್ಕ್ಲಬ್ ವಿವಾದದ ನಡುವೆ ಬೆನ್ ಸ್ಟೋಕ್ಸ್ ಮಹತ್ವದ ನಿರ್ಧಾರ? ಇದೊಂದು ನಡೆದ್ರೆ ಇಂಗ್ಲೆಂಡ್ ಟೀಮ್ಗೆ ಬಿಗ್ ಪ್ರಾಬ್ಲಮ್! | ಕ್ರೀಡಾ ಸುದ್ದಿ | ACTPnews
Last Updated:Jun 10, 2026 12:43 PM IST ನೈಟ್ಕ್ಲಬ್ ವಿವಾದದ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪರಿಸ್ಥಿತಿಗಳು ಇನ್ನಷ್ಟು ಹದಗೆಟ್ಟಿವೆ. ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಇಸಿಬಿ ತನಿಖೆ ಆರಂಭಿಸಿದೆ. ಬೆನ್ ಸ್ಟೋಕ್ಸ್ ಇಂಗ್ಲೆಂಡ್ (England) ಮತ್ತು ನ್ಯೂಜಿಲೆಂಡ್ (New Zealand) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ (Test series) ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿತು. ಈ ಪಂದ್ಯದ ನಂತರ, ನಾಯಕ ಬೆನ್ ಸ್ಟೋಕ್ಸ್ (Ben…
-

Women’s T20 WC 2026: ವಿರಾಟ್ ಕೊಹ್ಲಿ ಅಭಿಮಾನಿಯ ಸ್ಪೋಟಕ ಶತಕ! ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ತಂಡಕ್ಕೆ ಶುಭಾರಂಭ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 11:21 AM IST ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ನಲ್ಲಿ ಆತಿಥೇಯ ಇಂಗ್ಲೆಂಡ್ ಗ್ರೂಪ್ ಬಿ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಗೆಲುವಿನ ಶುಭಾರಂಭ, ಡ್ಯಾನಿ ವೈಟ್ ಶತಕದ ಮಿಂಚು ಡ್ಯಾನಿ ವೈಟ್ ಐಸಿಸಿ (ICC) 2026 ರ ಮಹಿಳಾ ಟಿ20 ವಿಶ್ವಕಪ್ (World Cup) ಅಬ್ಬರದಿಂದ ಆರಂಭವಾಯಿತು. ಆರಂಭಿಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ (England) ತಂಡವು ಗ್ರೂಪ್ ಬಿ ನಲ್ಲಿ ಶ್ರೀಲಂಕಾ (Sri Lanka) ವನ್ನು ಎದುರಿಸಿತು. ಇಂಗ್ಲೆಂಡ್…
-

IND vs AFG: ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾಗೆ ಎರಡನೇ ಆಘಾತ! ಮೈದಾನಕ್ಕಿಳಿಯಲು ಸಿದ್ಧನಾಗಿದ್ದ ‘ಗೇಮ್ ಚೇಂಜರ್ ಪ್ಲೇಯರ್’ ಕಿಕ್ ಔಟ್ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 1:12 PM IST ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾ ಭಾರೀ ಹಿನ್ನಡೆಯನ್ನು ಎದುರಿಸುತ್ತಿದೆ. ಟೀಮ್ ಇಂಡಿಯಾದ ಗೇಮ್ ಚೇಂಜರ್ ಪ್ಲೇಯರ್ ಇಡೀ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಟೀಮ್ ಇಂಡಿಯಾ ಶುಭಮನ್ ಗಿಲ್ (Shubman Gill) ನಾಯಕತ್ವದಲ್ಲಿ ಭಾರತ (India) ತಂಡವು ಅಫ್ಘಾನಿಸ್ತಾನ(Afghanistan)ವನ್ನು ಟೆಸ್ಟ್ ಪಂದ್ಯದಲ್ಲಿ ಸೋಲಿಸಿ ಭರ್ಜರಿ ಗೆಲುವು(Victory) ಸಾಧಿಸಿತು. ಈಗ ಏಕದಿನ (ODI) ಸರಣಿಯ ಸರದಿ ಬಂದಿದೆ. ಏಕದಿನ ಸರಣಿ ಆರಂಭವಾಗುವ ಮೊದಲೇ ಟೀಮ್ ಇಂಡಿಯಾ…
-

Pakistan Team: ಬಾಬರ್, ಅಫ್ರಿದಿ ಸೇರಿ ದಿಗ್ಗಜರಿಗೆ ಶಾಕ್ ಕೊಟ್ಟ ಪಿಸಿಬಿ! ಏಷ್ಯನ್ ಗೇಮ್ಸ್ಗೆ 30 ವರ್ಷದ ಓಪನರ್ಗೆ ನಾಯಕತ್ವ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 3:15 PM IST ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ತಂಡದಲ್ಲಿ ಬಾಬರ್ ಅಜಮ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರಂತಹ ಹಿರಿಯ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) 2026ರ ಏಷ್ಯನ್ ಕ್ರೀಡಾಕೂಟಕ್ಕಾಗಿ (2026 Asian Games) ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಜಪಾನ್ನಲ್ಲಿ ಏಷ್ಯನ್…
-

Team India: ಈ ಕಾರಣದಿಂದಲೇ ಟೀಂ ಇಂಡಿಯಾದಲ್ಲಿ ರಜತ್ ಪಾಟಿದಾರ್ಗೆ ಸ್ಥಾನ ಕೊಡಲಿಲ್ವಾ? ಮಾಜಿ ಕ್ರಿಕೆಟರ್ಸ್ ಬಿಚ್ಚಿಟ್ಟ ಟಾಪ್ ಸೀಕ್ರೆಟ್! | ಕ್ರೀಡಾ ಸುದ್ದಿ | ACTPnews
ವೈಭವ್ ಸೂರ್ಯವಂಶಿ ಟೀಂಗೆ ಎಂಟ್ರಿ! ಇತ್ತೀಚೆಗೆ ಮುಕ್ತಾಯಗೊಂಡ 19ನೇ ಸೀಸನ್ ಐಪಿಎಲ್ನಲ್ಲಿ (IPL) ಧೂಳೆಬ್ಬಿಸಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಐಪಿಎಲ್ನ 16 ಪಂದ್ಯಗಳಲ್ಲಿ 5 ಹಾಫ್ ಸೆಂಚುರಿ ಹಾಗೂ 1 ಸೆಂಚುರಿ ನೆರವಿನಿಂದ ಬರೋಬ್ಬರಿ 776 ರನ್ ಗಳಿಸಿರುವ ಇವರ ಸ್ಟ್ರೈಕ್ ರೇಟ್ 240 ಆಗಿದೆ. ಈ ಸಾಧನೆಯಿಂದಾಗಿ ಭಾರತ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ ಎಂದು ಐಸಿಸಿ (ICC) ತಿಳಿಸಿದೆ.…
-

BCCI: ನಿವೃತ್ತಿ ಘೋಷಿಸಿ ವಿದೇಶಿ ಲೀಗ್ ಆಡಲು ಹೋಗುವ ಭಾರತೀಯ ಕ್ರಿಕೆಟಿಗರಿಗೆ ಸಂಕಷ್ಟ! ಬಿಸಿಸಿಐನಿಂದ ಖಡಕ್ ವಾರ್ನಿಂಗ್ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 5:07 PM IST ನಿವೃತ್ತ ಭಾರತೀಯ ಕ್ರಿಕೆಟಿಗರ ಕೆರಿಯರ್ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಜ್ಜಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ ನಂತರ ವಿದೇಶಿ ಟಿ20 ಅಥವಾ ಟಿ10 ಲೀಗ್ಗಳಿಗೆ ಸೇರುವ ಆಟಗಾರರಿಗೆ ಸಂಕಷ್ಟ ಎದುರಾಗಿದೆ. ಬಿಸಿಸಿಐ ನಿವೃತ್ತಿ ನಿಯಮಗಳು ನಿವೃತ್ತ ಭಾರತೀಯ (Indian) ಕ್ರಿಕೆಟಿಗರ (Cricketers) ಕೆರಿಯರ್ (Career) ಬಗ್ಗೆ ಬಿಸಿಸಿಐ (BCCI) ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಜ್ಜಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ಗೆ ವಿದಾಯ (Goodbye) ಹೇಳಿದ…
-

Women’s T20I WC: ಭಾರತ vs ಪಾಕ್ ವಿರುದ್ಧ ಹೈವೋಲ್ಟೆಜ್ ಕದನಕ್ಕೆ ಕೇವಲ ನಾಲ್ಕೇ ದಿನ! ಇಲ್ಲಿದೆ ನೋಡಿ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ | ಕ್ರೀಡಾ ಸುದ್ದಿ | ACTPnews
ಎ ಗುಂಪಿನಲ್ಲಿ ಭಾರತ ಪಾಕಿಸ್ತಾನ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾದಂತಹ ತಂಡಗಳ ಜೊತೆಗೆ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹಲವಾರು ಪ್ರಮುಖ ಆಟಗಾರ್ತಿಯರಿಗೆ ಫಾರ್ಮ್ ಕೊರತೆ ಇರುವುದರಿಂದ ಮತ್ತು ಕೆಲವು ಆಲ್ರೌಂಡರ್ಗಳು ಗಾಯಗಳಿಂದ ಬಳಲುತ್ತಿರುವುದರಿಂದ ಭಾರತಕ್ಕೆ ಈ ಟೂರ್ನಿ ದೊಡ್ಡ ಸವಾಲಾಗಿದೆ. ಭಾರತ ತಂಡದಲ್ಲಿ ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್, ರಿಚಾ ಘೋಷ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಾಧಾ ಯಾದವ್, ಅರುಂಧತಿ…
-

Manav Suthar: ಆಡಿದ್ದು ಒಂದೇ ಒಂದು ಟೆಸ್ಟ್! ಭಾರತದ ಈ ಸ್ಪಿನ್ನರ್ಗೆ ಇಂಗ್ಲೆಂಡ್ನಿಂದ ಬಂತು ಬಂಪರ್ ಆಫರ್ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 7:27 PM IST ಮುಲ್ಲನ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ನಲ್ಲಿ ಮಾನವ್ ಸುತಾರ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅನುಭವಿ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ಮಿಂಚಿದ ಯುವ ಸ್ಪಿನ್ನರ್ ಅದ್ಭುತ ಪ್ರದರ್ಶನ ನೀಡಿ 7 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮಾನವ್ ಸುತಾರ್ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಏಕೈಕ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮಾನವ್…
-

FIFA WC 2026: ಫಿಫಾದ ಬಹುಮಾನ ಮೊತ್ತ ಕೇಳಿದ್ರೆ ನಿಮಗೆ ತಲೆ ತಿರುಗೋದು ಗ್ಯಾರೆಂಟಿ! ವಿನ್ನರ್ ಬಿಡಿ, ಕೊನೆ ಸ್ಥಾನದ ತಂಡಕ್ಕೂ ಸಿಗಲಿದೆ ಕೋಟಿ ಕೋಟಿ! | ಕ್ರೀಡಾ ಸುದ್ದಿ | ACTPnews
Last Updated:Jun 10, 2026 7:38 PM IST 2026 ರ ಫಿಫಾ ವಿಶ್ವಕಪ್ ಟೂರ್ನಿಯ ಬಹುಮಾನದ ಮೊತ್ತ 2023 ರ ಐಸಿಸಿ ಏಕದಿನ ವಿಶ್ವಕಪ್ನ ಬಜೆಟ್ ಗಿಂತ ನೂರು ಪಟ್ಟು ಹೆಚ್ಚಾಗಿದೆ. ಫಿಫಾ ವಿಶ್ವಕಪ್ ಬಹುನಿರೀಕ್ಷಿತ 2026 ರ ಫಿಫಾ (FIFA) ವಿಶ್ವಕಪ್(World cup)ಗೆ ಎಲ್ಲಾ 48 ತಂಡಗಳು ಸಿದ್ಧವಾಗಿವೆ. ಯುನೈಟೆಡ್ ಸ್ಟೇಟ್ಸ್ (US), ಕೆನಡಾ (Canada) ಮತ್ತು ಮೆಕ್ಸಿಕೊ (Mexico) ಆತಿಥ್ಯ ವಹಿಸುತ್ತಿರುವ ಈ ಮೆಗಾ ಫುಟ್ಬಾಲ್ (Football) ಟೂರ್ನಿ ಜೂನ್ 11 ರಂದು…
-

T20 WC Warm-up Match: ರಿಚಾ ಏಕಾಂಗಿ ಹೋರಾಟ ವ್ಯರ್ಥ! ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ 5 ರನ್ಗಳ ರೋಚಕ ಸೋಲು! | ಕ್ರೀಡಾ ಸುದ್ದಿ | ACTPnews
Last Updated:Jun 10, 2026 8:35 PM IST ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ 19.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 166 ರನ್ಗಳಿಸಲಷ್ಟೇ ಶಕ್ತವಾಗಿ 5 ರನ್ಗಳ ಸೋಲು ಕಂಡಿತು. ಭಾರತ ಮಹಿಳಾ ತಂಡ ಕಾರ್ಡಿಫ್: ಬುಧವಾರ ನಡೆದ 2026ರ ಮಹಿಳಾ ಟಿ20 ವಿಶ್ವಕಪ್ನ (ICC Women’s T20 World Cup)…
Latest News
Search the Archives
Access over the years of investigative journalism and breaking reports
You May Have Missed












