Tag: Rishab
-

Modi: ದಾಖಲೆ ಬರೆದ ಮೋದಿಗೆ ಚಂದನವನದ ಸೆಲೆಬ್ರಿಟಿಗಳ ಶುಭಾಶಯ! ಕಿಚ್ಚ, ರಿಷಬ್ ಏನಂದ್ರು? | Kichcha Sudeep Rishab shetty wishes Narendra Modi | | ACTPnews
Last Updated:Jun 11, 2026 11:53 AM IST Modi: ಭಾರತದಲ್ಲಿ ಲಾಂಗೆಸ್ಟ್ ಪಿಎಂ ಆಗಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಂದನವನದ ಸ್ಟಾರ್ಗಳು ವಿಶ್ ಮಾಡಿದ್ದಾರೆ. ಮೋದಿ-ಕಿಚ್ಚ-ರಿಷಬ್ ಸುದೀರ್ಘ ಅವಧಿಗೆ ಪ್ರಧಾನಿಯಾಗಿ (Prime Minister) ದಾಖಲೆ ಬರೆದ ಮೋದಿಗೆ ನಟ ಕಿಚ್ಚ ಸುದೀಪ್ (Kichcha Sudeep) ಶುಭಾಶಯ ತಿಳಿಸಿದ್ದಾರೆ. ದೀರ್ಘಾವಧಿಯ ಚುನಾಯಿತ ಪ್ರಧಾನಿ ಆದ ಹಿನ್ನೆಲೆ ಸ್ಯಾಂಡಲ್ವುಡ್ (Sandalwood) ಸ್ಟಾರ್ ನಟರು ಪ್ರಧಾನಿ ಮೋದಿಗೆ ವಿಶ್ ಮಾಡಿದ್ದಾರೆ. ಪಿಎಂ ಮೋದಿಗೆ ಶುಭಕೋರಿದ ಕಿಚ್ಚ…
-

Rishab Shetty: ಮ್ಯಾಂಗೋ ಪಚ್ಚ ಟ್ರೈಲರ್ ಮೆಚ್ಚಿದ ಡಿವೈನ್ ಸ್ಟಾರ್; ಸಂಚಿತ್ ಕಂಡು ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತಾ? | | ACTPnews
ಸಂಚಿತ್ ಬಗ್ಗೆ ಶೆಟ್ರು ಹೇಳಿದ್ದೇನು ಸಂಚಿತ್ ಸಂಜೀವ್ ಬಗ್ಗೆ ಶೆಟ್ರು ಒಳ್ಳೆ ಮಾತುಗಳನ್ನೆ ಬರೆದಿದ್ದಾರೆ. ಸಂಚಿತ್ ಸಂಜೀವ್ ಚೆನ್ನಾಗಿಯೇ ಕಾಣಿಸುತ್ತಾರೆ. ಅಷ್ಟೆ ಉತ್ತಮವಾಗಿಯೇ ಅಭಿನಯಿಸಿದ್ದಾರೆ. ಸಂಚಿತ್ ಬಗ್ಗೆ ಶೆಟ್ರು ಹೇಳಿದ್ದೇನು (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್) ಇವರ ಈ ಒಂದು ಹೊಸ ಜರ್ನಿಗೆ ಒಳ್ಳೆಯದಾಗಲಿ ಅಂತಲೇ ರಿಷಬ್ ಶೆಟ್ರು ಹೇಳಿದ್ದಾರೆ. ಇವರಿಗೆ ಚಿತ್ರದ ಟ್ರೈಲರ್ ಕೂಡ ಇಷ್ಟ ಆಗಿದೆ. ಟ್ರೈಲರ್ ಅಲ್ಲಿಯೇ ಸಂಚಿತ್ ಸಂಜೀವ್ ಅಭಿನಯ ಕಂಡಂತೆ ಇದೆ. ಸ್ಕ್ರೀನ್ ಪ್ರಸೆನ್ಸ್ ಕೂಡ ತುಂಬಾನೆ ಇಷ್ಟ…
-

Rishab Shetty: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ರು; ಪತ್ನಿ ಮತ್ತು ಮಕ್ಕಳು ಸಾಥ್! | | ACTPnews
Last Updated:May 23, 2026 11:17 PM IST ರಿಷಬ್ ಶೆಟ್ರು ಫ್ಯಾಮಿಲಿ ಜೊತೆಗೆ ಹೈದರಾಬಾದ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ. ರಾಕಿ ಭಾಯ್ ತರವೇ ಕಪ್ಪು ಬಣ್ಣದ ಮಾಸ್ಕ್ ಧರಿಸಿಕೊಂಡಿದ್ದಾರೆ. ಆದರೆ, ಪಾಪರಾಜಿಗಳ ಕ್ಯಾಮರಾ ಮುಂದೆ ಮಾಸ್ಕ್ ತೆಗೆದು ಸ್ಮೈಲ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ರಿಷಬ್ ಶೆಟ್ರು; ಪತ್ನಿ ಮತ್ತು ಮಕ್ಕಳು ಸಾಥ್! ಹೈದರಾಬಾದ್ (Hyderabad) ವಿಮಾನ ನಿಲ್ದಾಣದಲ್ಲಿ ರಿಷಬ್ ಶೆಟ್ರು (Rishab…
-

Maykara: ಎಂಥಾ ಶಾಕ್ ಕೊಟ್ಬಿಟ್ರಿ ಶೆಟ್ರೇ..! ಕುಂದರ್ರೂ ಅಲ್ಲ, ಎನ್ ಟಿ ಆರೂ ಅಲ್ಲ, ಈ ʼಮಾಯʼ ಮಾಡಿದ್ದು ನಮ್ ಕುಂದಾಪ್ರದ ಕಂದನೇ! | Kantara Maykar role secret revealed by Rishab Shetru shock | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Oct 27, 2025 1:41 PM IST ಕಾಂತಾರದಲ್ಲಿ ರಿಷಬ್ ಬೆರ್ಮೆ ಮತ್ತು ಮಾಯ್ಕಾರ ಪಾತ್ರಗಳನ್ನು ನಿಭಾಯಿಸಿದ್ದಾರೆ. ರೋನೇಕ್ಸ್ ಕ್ಸೇವಿಯರ್ ಮೇಕಪ್ ಕಲಾವಿದ, 20ಕ್ಕೂ ಹೆಚ್ಚು VFX ತಂಡಗಳು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಮಾಯ್ಕಾರ ಬೆಂಗಳೂರು: ಕಾಂತಾರ (Kantara) ಸಾವಿರ ಕೋಟಿ ಗಳಿಸುವ ಹೊಸ್ತಿಲಲ್ಲಿ ಧಾಪುಗಾಲಿಡುತ್ತಿದೆ. ಈ ವೇಳೆಯಲ್ಲಿ ಕಾಂತಾರದ ಕಾರ್ಯಕಾರಣ ಶಕ್ತಿಯಾದ (Power) ರಿಷಬ್ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಟಾಪ್ ಎಂಡ್ ಟಾಪ್ ಪಾತ್ರ ಯಾವ್ದಪ್ಪಾ ಅಂದ್ರೆ ಅದು ಮಾಯ್ಕಾರ! ಕಾಂತಾರ ನೋಡಿದ ಎಲ್ಲರಿಗೂ…
Latest News
Search the Archives
Access over the years of investigative journalism and breaking reports
You May Have Missed












