Tag: ಹಲಲ
-

Duniya Vijay: ದುನಿಯಾ ವಿಜಯ್ ಮಗನಿಂದ ವಿದ್ಯಾರ್ಥಿ ಮೇಲೆ ಹಲ್ಲೆ! ಕಾರ್ ಓವರ್ ಟೇಕ್ ವಿಚಾರದಲ್ಲಿ ಸಾಮ್ರಾಟ್ ರಂಪಾಟ! | | ACTPnews
Last Updated:Sep 01, 2026 8:05 PM IST ನಟ ದುನಿಯಾ ವಿಜಯ್ (Actor Duniya Vijay) ಪುತ್ರ ಸಾಮ್ರಾಟ್ ವಿಜಯ್ (Samrat Vijay) ವಿರುದ್ಧ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ನಟ ದುನಿಯಾ ವಿಜಯ್ ನಟ ದುನಿಯಾ ವಿಜಯ್ (Actor Duniya Vijay) ಪುತ್ರ ಸಾಮ್ರಾಟ್ ವಿಜಯ್ (Samrat Vijay) ವಿರುದ್ಧ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬೆಂಗಳೂರಿನಲ್ಲಿ ಓವರ್ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳ…
-

Actress: ರೈಲು ಅಧಿಕಾರಿ ಮೇಲೆ ನಟಿಯಿಂದ ಹಲ್ಲೆ! ರೇಜರ್ನಿಂದ ಕುಯ್ದು ಅರೆಸ್ಟ್ ಆದ ಅಂತರಾ ಬ್ಯಾನರ್ಜಿ | | ACTPnews
Last Updated:Aug 16, 2026 4:26 PM IST ಮುಂಬೈನಿಂದ ಸೂರತ್ಗೆ ಶೂಟಿಂಗ್ಗಾಗಿ ಪ್ರಯಾಣಿಸುತ್ತಿದ್ದ ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Actress Antara Banerjee) ಇದೀಗ ರೈಲಿನಲ್ಲಿ ನಡೆದ ಗಲಾಟೆಯೊಂದರಿಂದ ಸುದ್ದಿಯಾಗಿದ್ದಾರೆ. ನಟಿ ಅಂತರಾ ಬ್ಯಾನರ್ಜಿ ಮುಂಬೈನಿಂದ ಸೂರತ್ಗೆ ಶೂಟಿಂಗ್ಗಾಗಿ ಪ್ರಯಾಣಿಸುತ್ತಿದ್ದ ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Actress Antara Banerjee) ಇದೀಗ ರೈಲಿನಲ್ಲಿ ನಡೆದ ಗಲಾಟೆಯೊಂದರಿಂದ ಸುದ್ದಿಯಾಗಿದ್ದಾರೆ. ಆಗಸ್ಟ್ 12ರಂದು ಅರಾವಳಿ ಎಕ್ಸ್ಪ್ರೆಸ್ನಲ್ಲಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದ್ದು, ಬಳಿಕ…
-

CJP Protest: ವಿದ್ಯಾರ್ಥಿಗಳ ಮೇಲೆ ಅಮಾನುಷ ಹಲ್ಲೆ ಆರೋಪ! ಡೆಲ್ಲಿ ಪೊಲೀಸರಿಗೆ ಹೈಕೋರ್ಟ್ ತರಾಟೆ, ಕೇಂದ್ರಕ್ಕೆ ನೋಟಿಸ್ ಜಾರಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಅರ್ಜಿದಾರರ ಪರ ವಕೀಲರ ಗಂಭೀರ ಆರೋಪಗಳು ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎನ್. ಹರಿಹರನ್, ವಿಕಾಸ್ ಸಿಂಗ್ ಮತ್ತು ಗೋಪಾಲ್ ಶಂಕರನಾರಾಯಣ್ ವಾದ ಮಂಡಿಸಿದರು. ಅವರು ನ್ಯಾಯಾಲಯದ ಮುಂದೆ ಪ್ರತಿಭಟನೆ ಹತ್ತಿಕ್ಕುವ ವೇಳೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಖಾಸಗಿ ಅಂಗಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಮತ್ತು ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಮೊಳೆಗಳನ್ನು ಜಡಿಯಲಾಗಿದ್ದ ಅಪಾಯಕಾರಿ ಲಾಠಿಗಳನ್ನು (Batons with nails) ಬಳಸಿದ್ದಾರೆ ಎಂದು…
-

Chilly Chicken ಜೊತೆ ಕೊಟ್ಟ ಒಂದು ಪೀಸ್ ನಿಂಬೆ ತುಂಡಿಗಾಗಿ ಜಗಳ! ಹೋಟೆಲ್ ಮಾಲೀಕನ ಮೂರು ಹಲ್ಲು ಉಡೀಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 15, 2026 3:32 PM IST ಘಟನೆಯಲ್ಲಿ ಊಟ ಮಾಡುತ್ತಿದ್ದ ಇತರ ಸಿಬ್ಬಂದಿ ಮತ್ತು ಕೆಲವು ಗ್ರಾಹಕರು ಕೂಡ ಗಾಯಗೊಂಡಿದ್ದಾರೆ, ಕ್ರಿಕೆಟ್ ಬ್ಯಾಟ್ನಿಂದ ಹೊಡೆದ ಪರಿಣಾಮ ಹೋಟೆಲ್ ಮಾಲೀಕ ಮೂರು ಹಲ್ಲುಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. News18 ತಿರುವನಂತಪುರಂ: ಚಿಕನ್ ಚಿಲ್ಲಿಯ (Chicken Chilli Lemon Dispute) ಜೊತೆಗೆ ಕೊಟ್ಟ ನಿಂಬೆ ಪೀಸ್ನಲ್ಲಿ ರಸ ಬರಲಿಲ್ಲ ಎಂಬ ಕಾರಣಕ್ಕೆ ಯುವಕರ ಗುಂಪೊಂದು ಹೋಟೆಲ್ ಮಾಲೀಕನಿಗೆ ಹೊಡೆದ ಪರಿಣಾಮ ಆತನ ಹಲ್ಲು ಮುರಿದ ಘಟನೆ…
-

Mob Assault: ಗ್ರಾಮಸ್ಥರು ವಿಧಿಸಿದ್ದ ಮದ್ಯ ನಿಷೇಧ ಉಲ್ಲಂಘನೆ, ಯುವಕನನ್ನು ಮರಕ್ಕೆ ತಲೆಕೆಳಗೆ ಕಟ್ಟಿಹಾಕಿ ಹಲ್ಲೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 15, 2026 4:02 PM IST ಮೇ ತಿಂಗಳಲ್ಲಿ ನಡೆದ ಈ ಘಟನೆ, ಸಾಯಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ. ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಈ ಕೃತ್ಯ ಬೆಳಕಿಗೆ ಬಂದಿದೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ಕಾರ್ಯಪ್ರವೃತ್ತರಾಗಿ ತನಿಖೆ ಆರಂಭಿಸಿದರು. News18 ಉದಯಪುರ: ಗ್ರಾಮದಲ್ಲಿ ಹೇರಲಾಗಿದ್ದ ಮದ್ಯ ನಿಷೇಧ ನಿಯಮವನ್ನು (Alcohol Prohibition) ಉಲ್ಲಂಘಿಸಿದ ಆರೋಪದ ಮೇಲೆ ಯುವಕನೊಬ್ಬನಿಗೆ ಗ್ರಾಮಸ್ಥರು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ…
-

Bengaluru South: ಬಿಡದಿಯಲ್ಲಿ ಸರ್ವೇ ಅಧಿಕಾರಿಗಳ ಮೇಲೆ ಹಲ್ಲೆ ಕೇಸ್; ಮಂಡಲಹಳ್ಳಿಯ 20ಕ್ಕೂ ಹೆಚ್ಚು ರೈತರ ಮೇಲೆ FIR | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎರಡು ಪ್ರತ್ಯೇಕ ಎಫ್ ಐ ಆರ್ ಗಳು ದಾಖಲಾಗಿದ್ದು, ಕಾರು ಚಾಲಕ ಮೊಹಮದ್ ಸಮೀರ್ ಹಾಗೂ ರಾಮನಗರ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ನೀಡಿದ ದೂರಿನ ಅನ್ವಯ ಎರಡು ಎಫ್ಐಆರ್ಗಳು ದಾಖಲಾಗಿದೆ. ಕಾರು ಚಾಲಕ ನೀಡಿದ ದೂರಿನ ಮೇರೆಗೆ ರೈತರಾದ ಪ್ರಕಾಶ್, ನಾಗರಾಜ್, ಕೃಷ್ಣ, ಯಶವಂತ್, ರೇವಣ್ಣ, ಜಯಮ್ಮ, ಭಾಗ್ಯ, ಮೋಹನ್, ವರಲಕ್ಷ್ಮಿ, ಹರೀಶ್…
-

Crime News: ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಬಾಲಾಪರಾಧಿ ಗೃಹದಿಂದ 12 ಅಪ್ರಾಪ್ತ ವಯಸ್ಕರು ಪರಾರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 13, 2026 4:33 PM IST ದಾಳಿಗೊಳಗಾದ ದಾರಿಹೋಕರನ್ನು ಕಾವೂರಿನ ಪಳನಿ, ಸಾತನಂಚೇರಿಯ ಸೋಲೈಪನ್ ಮತ್ತು ಮಾದಂಬಕ್ಕಂನ ಆರೋಕ್ಯಸಾಮಿ ಎಂದು ಗುರುತಿಸಲಾಗಿದೆ. ಘಟನೆಯ ನಂತರ, ಬಂಧನ ಕೇಂದ್ರದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಸ್ ಚೆಂಗಲ್ಪಟ್ಟು: ಸರ್ಕಾರಿ ಬಾಲಾಪರಾಧಿ ಗೃಹದಿಂದ 12 ಅಪ್ರಾಪ್ತ ವಯಸ್ಕರು ಭಾನುವಾರ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕಾಂಚಿಪುರಂ-ಚೆಂಗಲ್ಪಟ್ಟು ಹೆದ್ದಾರಿಯಲ್ಲಿರುವ ಅತೂರ್ ಫ್ರೂಟ್ ಗಾರ್ಡನ್ ಪ್ರದೇಶದಲ್ಲಿರುವ ಸರ್ಕಾರಿ ಬಾಲಾಪರಾಧಿ ಗೃಹದಿಂದ 12…
-

Crime News: ಮಕ್ಕಳ ಕಳ್ಳನೆಂದು ಶಂಕಿಸಿ ಕೇರಳ ಯುವಕನ ಮೇಲೆ ಹಲ್ಲೆ: ಒಡಿಶಾದ ಸಂಬಲ್ಪುರದಲ್ಲಿ ಮೂವರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 4:35 PM IST ವಿಷ್ಣು ಶಿಬುವನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನನ್ನು ಅವನ ಊರಿಗೆ ಕಳುಹಿಸಲಾಗಿದೆ’ ಎಂದು ಹೆಚ್ಚುವರಿ ಎಸ್ಪಿ ಹೇಳಿದರು, ವೀಡಿಯೊ ಮತ್ತು ಸಿಸಿಟಿವಿ ದೃಶ್ಯಗಳಲ್ಲಿ ಗುರುತಿಸಲಾದ ನಂತರ ಮೂವರನ್ನು ಬಂಧಿಸಲಾಗಿದೆ. ಪೊಲೀಸರ ಸಕಾಲಿಕ ಹಸ್ತಕ್ಷೇಪದಿಂದಾಗಿ ಕೆಲಸಗಾರನಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಕೇಸ್ ಸಂಬಲ್ಪುರ: ಒಡಿಶಾದ ಸಂಬಲ್ಪುರದಲ್ಲಿ ಮಕ್ಕಳ ಕಳ್ಳನೆಂದು ಶಂಕಿಸಿ ಕೇರಳದ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಒಂದು ದಿನದ ನಂತರ, ಈ ಪ್ರಕರಣದಲ್ಲಿ…
-

Actor Pankaj Tripathi: ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅಣ್ಣನ ಮೇಲೆ ಹಲ್ಲೆ! ಆರೋಗ್ಯ ಸ್ಥಿತಿ ಗಂಭೀರ | | ACTPnews
Last Updated:Jun 22, 2026 12:48 PM IST ಬಾಲಿವುಡ್ ನಟ ಪಂಕಜ್ ತ್ರಿಪಾಠಿ (Actor Pankaj Tripathi) ಅವರ ಕುಟುಂಬಕ್ಕೆ ಸಂಬಂಧಿಸಿದ ಆತಂಕಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ನಟನ ಹಿರಿಯ ಸಹೋದರ ಬಿಜೇಂದ್ರ ನಾಥ್ ತಿವಾರಿ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗೋಪಾಲ್ಗಂಜ್ ಜಿಲ್ಲೆಯ ಬೆಲ್ಸಂದ್ ಗ್ರಾಮದಲ್ಲಿ ವರದಿಯಾಗಿದೆ. ಪಂಕಜ್ ತ್ರಿಪಾಠಿ ಬಾಲಿವುಡ್ ನಟ ಪಂಕಜ್ ತ್ರಿಪಾಠಿ (Actor Pankaj Tripathi) ಅವರ ಕುಟುಂಬಕ್ಕೆ ಸಂಬಂಧಿಸಿದ ಆತಂಕಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.…
Latest News
Search the Archives
Access over the years of investigative journalism and breaking reports
You May Have Missed














