Tag: ಸಥಳದದ
-

ಸಂಘರ್ಷ ಸ್ಥಳದಿಂದ ಕಾಲ್ತೆಗೆದಿಲ್ಲ ಚೀನೀ ಸೇನೆ: ಲಡಾಖ್ ಸಮೀಪವೇ ಇದ್ಧಾರಾ 40 ಸಾವಿರ ಚೀನೀ ಸೈನಿಕರು? | | ACTPnews
Last Updated:Jul 23, 2020 9:49 AM IST ಇತ್ತೀಚೆಗೆ ಗಡಿಭಾಗದಲ್ಲಿ ಸಂಘರ್ಷ ನಡೆದ ಸ್ಥಳದ ಸಮೀಪವೇ ಚೀನೀ ಸೈನಿಕರು ನಿಯೋಜನೆಗೊಂಡಿದ್ದಾರೆ ಎಂದು ಮೂಲಗಳನ್ನ ಉಲ್ಲೇಖಿಸಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈಚೆಗೆ ನಡೆದ ಯಾವುದೇ ಮಾತುಕತೆಗಳಿಗೂ ಚೀನೀಯರು ಕವಡೆಕಾಸಿನ ಕಿಮ್ಮತ್ತು ಕೊಟ್ಟಿರುವಂತೆ ತೋರುತ್ತಿಲ್ಲದಿರುವುದು ಸ್ಪಷ್ಟವಾಗಿದೆ. ನವದೆಹಲಿ(ಜುಲೈ 23): ಭಾರತ ಮತ್ತು ಚೀನೀ ಸೈನಿಕರ ಸಂಘರ್ಷ ನಡೆದ ಗಡಿಭಾಗದಿಂದ ಎರಡೂ ಕಡೆಯ ಸೈನಿಕರು ನಿರ್ಗಮಿಸಿ ವಾತಾವರಣ ತಿಳಿಗೊಳಿಸಬೇಕೆಂದು ನಿರ್ಧಾರವಾಗಿದೆ. ಆದರೆ, ಚೀನೀ ಸೈನಿಕರು ಅಲ್ಲಿಂದ ಕಾಲ್ತೆಗೆಯುತ್ತಿದ್ದಂತಿಲ್ಲ.…
-

ಲಡಾಖ್ ಗಡಿ ಬಿಕ್ಕಟ್ಟು; ಘರ್ಷಣಾ ಸ್ಥಳದಿಂದ ಸೇನಾಪಡೆ ಹಿಂಪಡೆಯಲು ಆರಂಭಿಸಿದ ಚೀನಾ | | ACTPnews
Last Updated:Nov 12, 2020 10:09 AM IST ಲಡಾಖ್ನ ಸಂಘರ್ಷದ ಸ್ಥಳದಿಂದ ತನ್ನ ಸೇನೆಯನ್ನು ಮೂರು ಹಂತಗಳಲ್ಲಿ ವಾಪಾಸ್ ಪಡೆಯುವ ಕುರಿತು ಮಾತುಕತೆ ನಡೆದಿತ್ತು. ಭಾರತ-ಚೀನಾ ಸೇನಾ ಕಮಾಂಡರ್ಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ಲಡಾಖ್ (ನ. 12): ಲಡಾಖ್ನಲ್ಲಿ ಉಂಟಾಗಿರುವ ಭಾರತ-ಚೀನಾ ಗಡಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಈ ನಿಟ್ಟಿನಲ್ಲಿ 6 ತಿಂಗಳ ಬಳಿಕ ಮೊದಲ ಬಾರಿಗೆ ಪೂರ್ವ ಲಡಾಖ್ ಭಾಗದಿಂದ ಚೀನಾ ಸೇನಾ ಪಡೆಯನ್ನು ಹಿಂಪಡೆಯುವ ಸೂಚನೆ ನೀಡಿತ್ತು. ಲಡಾಖ್ನ…
Latest News
Search the Archives
Access over the years of investigative journalism and breaking reports
You May Have Missed












