Last Updated:May 21, 2026 10:14 PM IST ಇಲ್ಲೊಬ್ಬ ವ್ಯಕ್ತಿ ಸತ್ತಿದ್ದಾನೆ ಎಂದು ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದ್ರೆ, ಒಂದು ವಾರದ ಬಳಿಕ ಸತ್ತ ವ್ಯಕ್ತಿ ಮರಳಿ ಬಂದಿರೋ ಅಚ್ಚರಿಯ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. AI Generated Image ರಾಂಚಿ (ಜಾರ್ಖಂಡ್): ಹುಟ್ಟು ಉಚಿತ ಸಾವು ಖಚಿತ ಅನ್ನೋ ಮಾತಿದೆ. ಒಮ್ಮೆ ಸತ್ತ ವ್ಯಕ್ತಿ ಮತ್ತೆಂದು ವಾಪಸ್ ಬರುವುದಿಲ್ಲ ಅನ್ನೋದು ಪ್ರತಿಯೊಬ್ಬರಿಗೂ ತಿಳಿದಿರೋ ಸತ್ಯ. ಉಸಿರು ಚೆಲ್ಲಿದವನು ಮತ್ತೆ ಉಸಿರಾಡೋದು…
Continue Reading