Last Updated:Nov 24, 2023 10:39 PM IST ಸಹಜ ಅಭಿನಯದ ಮೂಲಕವೇ ಅಭಿಷೇಕ್ ಅಂಬರೀಶ್ ಇಲ್ಲಿ ರುದ್ರ ಅನ್ನುವ ಪಾತ್ರವನ್ನ ಜೀವಿಸಿದ್ದಾರೆ. ಅದರಲ್ಲಿಯೇ ಅಬ್ಬರಿಸಿದ್ದಾರೆ. ಎಲ್ಲೂ ಓವರ್ ಅನಿಸೋದಿಲ್ಲ. ಇನ್ನೆಲ್ಲೂ ಬೋರ್ ಹೊಡೆಯೋದಿಲ್ಲ. ಬ್ಯಾಡ್ಮ್ಯಾನರ್ಸ್ನಲ್ಲಿ ರುದ್ರನ ರುದ್ರಾವತಾರ; ಅಂಬಿ ಪುತ್ರನ ಅದ್ಭುತ ಅಭಿನಯ! ಮೊದಲ ದೃಶ್ಯದಲ್ಲಿ ಅಭಿಷೇಕ್ ಅಂಬರೀಶ್ (Abhishek Ambareesh) ಸ್ಕೋರ್ ಮಾಡಿದ್ದಾರೆ. ಚಿತ್ರದ ಬಗ್ಗೆ ತಿಳಿದುಕೊಂಡ ಫ್ಯಾನ್ಸ್ ಥಿಯೇಟರ್ ಹೊರಗಡೇನೆ ಖುಷಿ ಹಂಚಿಕೊಂಡಿದ್ದಾರೆ. ಈ ಒಂದು ಮಾತನ್ನ ನಂಬಿಕೊಂಡು ಒಳಗೆ ಹೋಗುವವರಿಗೆ ಮೋಸ…
Continue Reading